ಕೇರಳ | ವೆಲ್ಲಯಣಿ ಜೌಗು ಪ್ರದೇಶದ ಪಕ್ಷಿಧಾಮಕ್ಕೆ ಪ್ರವೇಶಿಸಿದ ವಲಸೆ ಹಕ್ಕಿಗಳು | ಪಕ್ಷಿ ಪ್ರಿಯರಿಗೆ ಹಕ್ಕಿ ನೋಡುವ ಕಾತರ |

January 16, 2022
9:41 PM

ಕೇರಳದ ಕೊಚ್ಚಿನ್‌ ನ ವಲಸೆ ಹಕ್ಕಿಗಳು ಪುಂಚಕ್ಕರಿ-ವೆಳ್ಳಾಯಣಿ ಜೌಗು ಪ್ರದೇಶದ ಪಕ್ಷಿಧಾಮಕ್ಕೆ ಮರಳಿದೆ. ವಿಂಗ್ಸ್ ಬರ್ಡ್ಸ್ ಪ್ರೊಟೆಕ್ಷನ್ ಕ್ಲಬ್‌ನ ಸ್ವಯಂಸೇವಕರು ಕೊಚ್ಚಿನ್ ನಗರ ಮೂಲದ ಎನ್‌ಜಿಒ ನೀರ್ತಡಕಂ ಅಡಿಯಲ್ಲಿ ಇತ್ತಿಚೆಗೆ ಪಕ್ಷಿವೀಕ್ಷಣೆಯ ಶಿಬಿರ ಆಯೋಜಿಸಿದ್ದಾರೆ.

Advertisement

ನವೆಂಬರ್ 2021ರ ಪ್ರಾರಂಭದಲ್ಲಿ ಮತ್ತು ಮಾರ್ಚ್ ಕೊನೆಯ ವಲಸೆ ಹಕ್ಕಿಗಳ ಋತುವನ್ನು ವೀಕ್ಷಿಸಲು ನಡೆದ ಅಧಿವೇಶನದಲ್ಲಿ 30 ಕ್ಕೂ ಹೆಚ್ಚು ಜಾತಿಯ ವಲಸೆ ಹಕ್ಕಿಗಳನ್ನು ಗುರುತಿಸಲಾಗಿದೆ. ಪುಂಚಕ್ಕರಿ ಹಲವು ವರ್ಷಗಳಿಂದ ಪಕ್ಷಿ ವೀಕ್ಷಕರು ಮತ್ತು ಛಾಯಾಗ್ರಾಹಕರಿಗೆ ಸ್ವರ್ಗವಾಗಿದ್ದರೂ, ಇತ್ತೀಚಿನ ಅಧ್ಯಯನಗಳ ಪ್ರಕಾರ ವಲಸೆ ಹಕ್ಕಿಗಳು ಮತ್ತು ಅವುಗಳ ಆವಾಸಾಸ್ಥನಗಳು ಅವುಗಳಿಗೆ ಸುರಕ್ಷತೆ ನೀಡುತ್ತಿಲ್ಲ ಎಂದು ನೀರ್ತಡಕಮ್‌ನ ಸಂಸ್ಥಾಪಕ ಮತ್ತು ನಿರ್ದೇಶಕ ಕಿರಣ್ ಎಜೆ ಹೇಳಿದರು.

ಪಕ್ಷಿ ವೀಕ್ಷಕರ ತಂಡದಲ್ಲಿ ಕಿರಣ್ ಎ ಜೆ, ರಾಖೇಶ್ ಎ ಎಸ್, ಅಖಿಲ್ ವೈ, ವಿಪಿನ್ ಸೆಕ್ಕೂರಿ ಮತ್ತು ಗಾಯತ್ತಿ ಅಶೋಕ್ ಇದ್ದರು.  ಈ ಪ್ರದೇಶದಲ್ಲಿ 240 ಜಾತಿಯ ವಲಸೆ ಹಕ್ಕಿಗಳನ್ನು ನೋಡಲಾಗಿದೆ ಎಂದು ಅಧ್ಯಯನಗಳು ಇಲಾಖೆಗೆ ಹಸ್ತಾಂತರಿಸಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಜಾಗತಿಕವಾಗಿ ಹವಾಮಾನ ವೈಪರೀತ್ಯ | ಒಂದೆಡೆ ಭಾರೀ ಮಳೆ- ಇನ್ನೊಂದೆಡೆ ಪ್ರವಾಹ – ಮತ್ತೊಂದೆಡೆ ಕಾಡ್ಗಿಚ್ಚು
July 19, 2025
9:40 PM
by: ದ ರೂರಲ್ ಮಿರರ್.ಕಾಂ
ಧನ ಧಾನ್ಯ ಕೃಷಿ ಯೋಜನೆ ಘೋಷಣೆ | ಯೋಜನೆಗೆ  ರೈತಾಪಿ ವರ್ಗದಿಂದ ಸ್ವಾಗತ
July 19, 2025
9:22 PM
by: The Rural Mirror ಸುದ್ದಿಜಾಲ
ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ರೈಲ್ವೆ ಕಾಮಗಾರಿ – 43 ಸಾವಿರ ಕೋ. ರೂ. ವೆಚ್ಚದಲ್ಲಿ ಶೀಘ್ರ ಪೂರ್ಣ
July 19, 2025
9:09 PM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ
July 19, 2025
9:03 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group