ಉದ್ಯೋಗಿಗಳು ರಹಸ್ಯವಾಗಿ ಬೇರೆ ರೀತಿಯಲ್ಲಿ ಎದುರಾಳಿ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿದ್ದ 300 ಉದ್ಯೋಗಿಗಳನ್ನು ವಿಪ್ರೊ ಕಂಪನಿ ವಜಾಗೊಳಿಸಿದೆ.
ವಿಪ್ರೊ ಕಂಪನಿ ಮುಖ್ಯಸ್ಥ ರಿಶಾದ್ ಪ್ರೇಮ್ ಜೀ ಇತ್ತೀಚೆಗಷ್ಟೇ ಉದ್ಯೋಗಿಗಳ ಮೂನ್ ಲೈಟಿಂಗ್ ಅಥವಾ ವಂಚನೆ ಕುರಿತು ಪ್ರಸ್ತಾಪಿಸಿದ್ದರು. ಇದರ ಬೆನ್ನಲ್ಲೇ 300 ಉದ್ಯೋಗಿಗಳನ್ನು ವಜಾಗೊಳಿಸಿದೆ. ರಹಸ್ಯವಾಗಿ ಎರಡನೇ ಉದ್ಯೋಗ ಪಡೆದು ಕೆಲಸ ಮಾಡುತ್ತಿರುವ ಉದ್ಯೋಗಿಗಳ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪ ಮಾಡಿದ ರಶೀದ್ ಪ್ರೇಮ್ ಜೀ, ಉದ್ಯೋಗಿಗಳು ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಎರಡನೇ ಉದ್ಯೋಗ ಮಾಡುವುದು ತಪ್ಪು ಅಲ್ಲ. ಆದರೆ ಅವರು ಮೂಲ ಕಂಪನಿ ಜೊತೆ ಪಾರದರ್ಶಕವಾಗಿರಬೇಕು ಎಂದು ಹೇಳಿದ್ದರು.
ಉದ್ಯೋಗಿಗಳು ಎರಡನೇ ಉದ್ಯೋಗ ಮಾಡಬಹುದು. ಆದರೆ ನಮಗೆ ಸ್ಪರ್ಧೆ ನೀಡುವ ಕಂಪನಿಗಳಲ್ಲೇ ಕೆಲಸ ಮಾಡುವುದು ಸಂಸ್ಥೆಗೆ ವಂಚನೆ ಮಾಡಿದಂತೆ ಹಾಗಾಗಿ ಉದ್ಯೋಗಿಗಳು ತಮ್ಮ ಎರಡನೇ ಉದ್ಯೋಗದ ಬಗ್ಗೆ ಪಾರದರ್ಶಕವಾಗಿದ್ದಾಗ ಈ ಸಮಸ್ಯೆಗಳು ಬರುವುದಿಲ್ಲ ಎಂದು ಪ್ರೇಮ್ ಜೀ ತಿಳಿಸಿದರು.
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…
ಮಹಾಕುಂಭ ಮೇಳದ ಪ್ರಯಾಣದ ಅನುಭವವನ್ನು ಕೃಷಿಕ ಟಿ ಆರ್ ಸುರೇಶ್ಚಂದ್ರ ಇಲ್ಲಿ ಬರೆದಿದ್ದಾರೆ..…