ಬೆರಳಿನಲ್ಲಿ ಉಂಗುರ ಸಿಲುಕಿಕೊಂಡಿರುವುದಕ್ಕೆ ಇದು ಸುದ್ದಿಯಾಗಿದ್ದಲ್ಲ. ಬದಲಿಗೆ 15 ವರ್ಷಗಳ ಬಳಿಕ ಈ ಉಂಗುರವನ್ನು ಹೊರಕ್ಕೆ ತೆಗೆಯಲಾಗಿರುವುದು ಸುದ್ದಿಯಾಗಿದೆ.
ವೈರಲ್ ವಿಡಿಯೋದಲ್ಲಿ ಮಹಿಳೆ ತನ್ನ ಬೆರಳುಗಳಿಗೆ ಮೂರು ಉಂಗುರಗಳನ್ನು ಹಾಕಿಕೊಂಡಿದ್ದನ್ನು ನೋಡಬಹುದು. ಚಿಕ್ಕವಳಿದ್ದಾಗ ಹಾಕಿಕೊಂಡಿದ್ದ ಉಂಗುರವನ್ನು ಆಕೆ ತೆಗೆದೇ ಇರಲಿಲ್ಲ. ಒಂದೂವರೆ ದಶಕ ಹಾಗೆಯೇ ಇಟ್ಟುಕೊಂಡಿದ್ದಳು. ನಂತರ ಎಷ್ಟೆಲ್ಲಾ ಸರ್ಕಸ್ ಮಾಡಿದರೂ ಅದನ್ನು ತೆಗೆಯಲು ಬರಲಿಲ್ಲ. ಕೊನೆಗೆ 15 ವರ್ಷಗಳ ಬಳಿಕ ಆಭರಣ ವ್ಯಾಪಾರಿಯೊಬ್ಬ ವಿವಿಧ ರೀತಿಯ ಆಯುಧ ಬಳಸಿ ಅದನ್ನು ಹೊರಕ್ಕೆ ತೆಗೆದಿದ್ದು, ಇದೀಗ ವೈರಲ್ ಆಗಿದೆ. ಬಹಳ ಶ್ರಮ ವಹಿಸಿ ಇದನ್ನು ತೆಗೆಯಲಾಗಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel