ಸಣ್ಣ ವಯಸ್ಸಿನಲ್ಲಿ ಹಾಕಿದ ಉಂಗುರ 15 ವರ್ಷಗಳ ಬಳಿಕ ಹೊರಬಂತು…!

November 12, 2022
7:43 PM

ಬೆರಳಿನಲ್ಲಿ ಉಂಗುರ ಸಿಲುಕಿಕೊಂಡಿರುವುದಕ್ಕೆ ಇದು ಸುದ್ದಿಯಾಗಿದ್ದಲ್ಲ. ಬದಲಿಗೆ 15 ವರ್ಷಗಳ ಬಳಿಕ ಈ ಉಂಗುರವನ್ನು ಹೊರಕ್ಕೆ ತೆಗೆಯಲಾಗಿರುವುದು  ಸುದ್ದಿಯಾಗಿದೆ.

ವೈರಲ್​ ವಿಡಿಯೋದಲ್ಲಿ ಮಹಿಳೆ ತನ್ನ ಬೆರಳುಗಳಿಗೆ ಮೂರು ಉಂಗುರಗಳನ್ನು ಹಾಕಿಕೊಂಡಿದ್ದನ್ನು ನೋಡಬಹುದು. ಚಿಕ್ಕವಳಿದ್ದಾಗ ಹಾಕಿಕೊಂಡಿದ್ದ ಉಂಗುರವನ್ನು ಆಕೆ ತೆಗೆದೇ ಇರಲಿಲ್ಲ. ಒಂದೂವರೆ ದಶಕ ಹಾಗೆಯೇ ಇಟ್ಟುಕೊಂಡಿದ್ದಳು. ನಂತರ ಎಷ್ಟೆಲ್ಲಾ ಸರ್ಕಸ್​ ಮಾಡಿದರೂ ಅದನ್ನು ತೆಗೆಯಲು ಬರಲಿಲ್ಲ. ಕೊನೆಗೆ 15 ವರ್ಷಗಳ ಬಳಿಕ ಆಭರಣ ವ್ಯಾಪಾರಿಯೊಬ್ಬ ವಿವಿಧ ರೀತಿಯ ಆಯುಧ ಬಳಸಿ ಅದನ್ನು ಹೊರಕ್ಕೆ ತೆಗೆದಿದ್ದು, ಇದೀಗ ವೈರಲ್​ ಆಗಿದೆ. ಬಹಳ ಶ್ರಮ ವಹಿಸಿ ಇದನ್ನು ತೆಗೆಯಲಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?
October 4, 2026
6:58 AM
by: ಪ್ರಬಂಧ ಅಂಬುತೀರ್ಥ
ಕಸೂತಿ ಕಲಿತು ಸ್ವಾವಲಂಬನೆಯತ್ತ ಗ್ರಾಮೀಣ ಮಹಿಳೆಯರು
October 4, 2026
6:47 AM
by: ದ ರೂರಲ್ ಮಿರರ್.ಕಾಂ
ಕರ್ನಾಟಕದಲ್ಲಿ ಬರದ ಹೊಡೆತ – ಬೆಳೆ ನಷ್ಟ ₹60 ಸಾವಿರ ಕೋಟಿವರೆಗೆ ಸಾಧ್ಯತೆ
October 4, 2026
6:37 AM
by: ದ ರೂರಲ್ ಮಿರರ್.ಕಾಂ
ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿದ ಮಾತ್ರಕ್ಕೆ ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
October 4, 2026
6:31 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror