ತಾನೂ ಒಂದು ವ್ಯಾಪಾರ ಶುರು ಮಾಡಬೇಕು ಎಂದ ಕನಸು ಕಾಣುತ್ತಲೇ ಇರುವ ಮಹಿಳೆಯರಿಗೆ ಹಲವು ಅವಕಾಶಗಳು ಇವೆ. ಇಂತಹ ಮಹಿಳೆಯರಿಗೆ ಮಹಿಳಾ ಸಮೃದ್ಧಿ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯ ಮೂಲಕ ಕೇವಲ ಹಣ ನೀಡುವುದು ಮಾತ್ರವಲ್ಲ ವ್ಯಾಪಾರ ಮಾಡಲು ಗೊತ್ತಿಲ್ಲದೇ ಇರುವ ಮಹಿಳೆಯರಿಗೆ ಕರಕುಶಲ ಚಟುವಟಿಕೆಗಳಲ್ಲಿ ತರಬೇತಿ ನೀಡಿ ನಂತರ ವ್ಯಾಪಾರ ಆರಂಭಿಸಲು ಸಾಲ ಒದಗಿಸಲಾಗುತ್ತದೆ.
ಯಾರೆಲ್ಲಾ ಅರ್ಹರು:
• 18 ರಿಂದ 55 ವರ್ಷದೊಳಗಿನವರು
• ಕುಟುಂಬದ ವಾರ್ಷಿಕ ಆದಾಯ ರೂ 3 ಲಕ್ಷಕ್ಕಿಂತ ಕಡಿಮೆ
• ŞC ŞT OBC ಮತ್ತು ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗೆ ಮೊದಲ ಅದ್ಯತೆ
ಅರ್ಜಿ ಸಲ್ಲಿಸುವುದು ಹೇಗೆ? : ನಿಮ್ಮ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಕಚೇರಿ ಅಥವಾ ರಾಜ್ಯ ಚಾನಲೈಸಿಂಗ್ ಎಜೆನ್ಸಿಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಪರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು ಅಥವಾ ರಾಷ್ಟ್ರೀಕೃತ ಬ್ಯಾಂಕ್ ಗಳ ಮೂಲಕವೂ ಮಾಹಿತಿ ಪಡೆದುಕೊಳ್ಳಬಹುದು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

