ಈ ನಾಯಿ ವಿಶ್ವದ ಅತಿ ಎತ್ತರದ ನಾಯಿಯಾಗಿದ್ದು, 3 ಅಡಿ ಮತ್ತು 5.18 ಇಂಚುಗಳಷ್ಟು ಎತ್ತರದಲ್ಲಿದೆ. ಜೀಯಸ್ ಎಂಬ ಹೆಸರಿನ ಎರಡು ವರ್ಷ ವಯಸ್ಸಿನ ಬೂದು ಮತ್ತು ಕಂದು ಅಮೇರಿಕನ್ ಗ್ರೇಟ್ ಡೇನ್ ನಾಯಿ ಇದು. ಟೆಕ್ಸಾಸ್ನ ಬೆಡ್ಫೋರ್ಡ್ನಲ್ಲಿ ವಾಸಿಸುವ ಬ್ರಿಟಾನಿ ಡೇವಿಸ್ ಜ್ಯೂಸ್ ಅವರು ಈ ನಾಯಿಯನ್ನು ಹೊಂದಿದ್ದಾರೆ.ಗಿನ್ನೆಸ್ ವಿಶ್ವ ದಾಖಲೆಗಳು ಈ ನಾಯಿಯನ್ನು ವಿಶ್ವದ ಅತಿ ಎತ್ತರದ ಜೀವಂತ (ಗಂಡು) ನಾಯಿ ಎಂದು ಘೋಷಿಸಿದೆ.
ಜೋಯಿಡಾ ತಾಲೂಕಿನ ಬಜಾರಕುಣಂಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೀಸೈ ಗ್ರಾಮದಲ್ಲಿ ಭಾರೀ ಮಳೆಯಿಂದ…
ಶಿಖರ್ ಬಿ.ಕೆ. 6ನೇ ತರಗತಿ, ಕುಮಾರಸ್ವಾಮಿ ವಿದ್ಯಾಲಯ, ಕುಕ್ಕೆಸುಬ್ರಹ್ಮಣ್ಯ | - ದ…
ಕ್ರಿಶನ್ ಎಸ್ ಭಟ್, ಮೇರಿ ಹಿಲ್, 1ನೇ ತರಗತಿ, ಎಸ್ಡಿಎಂ ಶಾಲೆ, ಮಂಗಳೂರು…
ಮುಂದಿನ 2 ರಿಂದ 3 ದಿನಗಳಲ್ಲಿ ದೇಶದ ಪೂರ್ವ, ಪಶ್ಚಿಮ, ಮಧ್ಯ ಮತ್ತು…
ರೈತರು ಹೊಲಗಳಲ್ಲಿ ಬಳಕೆ ಮಾಡುತ್ತಿರುವ ರಸಗೊಬ್ಬರಗಳು ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ವೈಜ್ಞಾನಿಕ…
ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮತ್ತು ಜ್ಞಾನ ಹೆಚ್ಚಿಸುವ ಉದ್ದೇಶದಿಂದ ದೂರಶಿಕ್ಷಣದ ಮೂಲಕ ತರಬೇತಿ…