ವಿಶ್ವ ಯೋಗ ದಿನದ ಅಂಗವಾಗಿ ಮೈಸೂರು ಅರಮನೆ ಮೈದಾನದ ಆವರಣದಲ್ಲಿ ಮಂಗಳವಾರ ಬೆಳಗ್ಗೆ ನಡೆಯುವ ಮುಖ್ಯ ಕಾರ್ಯಕ್ರಮದ ನೇರ ಪ್ರಸಾರ, ಬಾನುಲಿ ನೇರ ಪ್ರಸಾರ ಇರುತ್ತದೆ. ಬಾನುಲಿ ನೇರ ಪ್ರಸಾರದಲ್ಲಿ ಸುಳ್ಯ ತಾಲೂಕಿನ ಕಲ್ಮಡ್ಕದ ಕುಂಞಹಿತ್ಲಿನವರಾದ ಡಾ.ದೀಪಾ ಫಡ್ಕೆ ಭಾಗವಹಿಸಲಿದ್ದಾರೆ.
Advertisement
ಬಾನುಲಿ ನೇರ ಪ್ರಸಾರವು ಬೆಳಗ್ಗೆ 6.20 ರಿಂದ 7.50 ರ ವರೆಗೆ ಎಲ್ಲಾ ಬಾನುಲಿ ಕೇಂದ್ರದ ಮೂಲಕ ನಡೆಯಲಿದೆ. ಇಂಗ್ಲಿಷ್, ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ವೀಕ್ಷಕ ವಿವರಣೆ ಇರುತ್ತದೆ. ಕನ್ನಡದ ವೀಕ್ಷಕ ವಿವರಣೆಯಲ್ಲಿ ಬೆಂಗಳೂರಿನಲ್ಲಿರುವ ಸುಳ್ಯ ತಾಲೂಕಿನ ಕಲ್ಮಡ್ಕ ಕುಂಞಹಿತ್ಲಿನವರಾದ ಡಾ.ದೀಪಾ ಫಡ್ಕೆ ಹಾಗೂ ಡಾ.ಎ ಎಸ್ ಚಂದ್ರಶೇಖರ ಅವರು ಬಾನುಲಿ ಕಾರ್ಯಕ್ರಮದ ನೇರಪ್ರಸಾರದ ವೀಕ್ಷಕ ವಿವರಣೆ ಮಾಡುವರು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement