#Cow | ವಿಶ್ವದ ಅತ್ಯಂತ ದುಬಾರಿ ಹಸು | ಬೆಲೆ ಕೇಳಿದ್ರೆ ದಂಗಾಗುತ್ತೀರಿ..! ಈ ಬೆಲೆಗೆ ಐಷರಾಮಿ ಕಾರು, ದೊಡ್ಡ ಬಂಗಲೆಯನ್ನೇ ಖರೀದಿಸಬಹುದು..! |

July 6, 2023
7:58 PM
ಗೋವಿಗೆ ಭಾರತದಲ್ಲಿ ವಿಶೇಷವಾದ ಸ್ಥಾನ ಇದೆ. ಉಳಿದ ದೇಶಗಳಲ್ಲಿ ಗೋವು ಉದ್ಯಮದ ರೂಪದಲ್ಲಿಯೂ ಬಳಕೆಯಾಗುತ್ತಿದೆ. ಹೀಗಾಗಿ ಇದೊಂದು ದೇಶದಲ್ಲಿ ಈ ಗೋವು ದುಬಾರಿಯಾಗಿದೆ..!

ದೇವಾನು ದೇವತೆಗಳ ಕಾಲದಿಂದಲೂ ಗೋವಿಗೆ  ವಿಶೇಷ ಸ್ಥಾನವನ್ನು ಭಾರತದಲ್ಲಿ ನೀಡಲಾಗುತ್ತಿದೆ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ದೊಡ್ಡ ಮಟ್ಟದಲ್ಲಿ ಹೈನುಗಾರಿಕೆ ಮಾಡಲಾಗುತ್ತದೆ. ಪ್ರಪಂಚದಾದ್ಯಂತ ವಿವಿಧ ತಳಿಯ ಹಸುಗಳಿವೆ. ಅವುಗಳು ಅದರದೇ ಆದ ವಿಶೇಷತೆಗಳನ್ನು ಹೊಂದಿವೆ. ಇಲ್ಲೊಂದು ಅತೀ ದುಬಾರಿ ಬೆಲೆಯ ಹಸುವೊಂದನ್ನು ಬ್ರೆಜಿಲ್ ನಲ್ಲಿ ಸಾಕಲಾಗುತ್ತಿದೆ. ಆದರೆ ಒಂದು ಹೆಮ್ಮೆಯ ವಿಷಯ ಏನಂದ್ರೆ ಅದು ನಮ್ಮ ಪಕ್ಕದ ರಾಜ್ಯವಾದ ಆಂದ್ರದ ತಳಿ. ಇದೀಗ ಈ ಹಸು ವಿಶ್ವದ ಅತ್ಯಂತ ದುಬಾರಿ ಹಸು #World’sMostExpensiveCow.

Advertisement
Advertisement

ಹಸುಗಳಿಗೆ ಲಕ್ಷಗಟ್ಟಲೆ ಕೊಟ್ಟು ಖರೀದಿಸುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಹಸುವಿಗೆ ಕೋಟಿಗಟ್ಟಲೆ ಕೊಟ್ಟು ಖರೀದಿಸಿದ್ದಾರೆ. ಅಂತ ವಿಶೇಷತೆ ಏನು ಈ ಹಸುವಿನಲ್ಲಿ..? ಈ ಹಸು ಇವಾಗ ವಿಶ್ವದ ಅತ್ಯಂತ ದುಬಾರಿ ಹಸು ಎನ್ನಿಸಿಕೊಂಡಿದೆ. ಇದು ಬ್ರೆಜಿಲ್‌ನಲ್ಲಿದೆ.  ಪ್ರಸ್ತುತ ಈ ಹಸು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಹಸುವಿನ ಬೆಲೆ ಕೇಳಿದ್ರೆ ದಂಗಾಗುತ್ತೀರಾ. ಈ ಹಸುವಿನ ಬೆಲೆಗೆ ನೀವು ಕಾರು, ಬಂಗಲೆಗಳನ್ನೇ ಖರೀದಿಸಬಹುದು. ನೆಲ್ಲೂರು ತಳಿಯ ಈ ಹಸು ವಿಶ್ವದ ಅತಿ ದುಬಾರಿ ಬೆಲೆಯದ್ದಾಗಿದೆ.

Advertisement

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ವೆದರ್‌ ಮಿರರ್‌ | 03.05.2024 |ಮೇ. 4ರಿಂದ ಮೋಡ| ಮೇ.6 ರಿಂದ ಅಲ್ಲಲ್ಲಿ ಮಳೆ ನಿರೀಕ್ಷೆ
May 3, 2024
12:48 PM
by: ಸಾಯಿಶೇಖರ್ ಕರಿಕಳ
ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |
May 2, 2024
11:46 AM
by: ಸಾಯಿಶೇಖರ್ ಕರಿಕಳ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ
ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |
May 1, 2024
5:44 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror