ಜಾಕಿ ಬುಕ್ ಆಫ್ ವಿಶ್ವದಾಖಲೆ ಸಂಸ್ಥೆಯವರು ಯೋಗಾಸನದಲ್ಲಿ 5 ರೆಕಾರ್ಡ್ ಮತ್ತು ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸಿದನ್ನು ಗಮನಿಸಿ ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ವಿದ್ಯಾರ್ಥಿನಿ ಗೌರಿತಾ. ಕೆ. ಜಿ ರವರಿಗೆ ಜಾಕಿ ಗೋಲ್ಡನ್ ಕಿಡ್ ಪ್ರಶಸ್ತಿ ಗೆ ಆಯ್ಕೆ ಆಗಿರುತ್ತಾರೆ.
ಅ.29 ರಂದು ತಮಿಳುನಾಡಿನ ಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಇವರು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಂಪಾಜೆಯ ಕಳಗಿಯ ಡಾ .ಗೌತಮ್ ಮತ್ತು ಡಾ.ರಾಜೇಶ್ವರಿ ರವರ ಪುತ್ರಿ ಇವರು ಯೋಗಾಭ್ಯಾಸವನ್ನು ಯೋಗ ಗುರು ಶರತ್ ಮರ್ಗಿಲಡ್ಕ ಅವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel