40 ವರ್ಷಗಳ ಹಿಂದೆ ಉತ್ತರ ಪ್ರದೇಶದ ಹಳ್ಳಿಯ ದೇವಸ್ಥಾನದಿಂದ ಅಕ್ರಮವಾಗಿ ತೆಗೆದುಹಾಕಲ್ಪಟ್ಟ ಯೋಗಿನಿ ವಿಗ್ರಹ ಶುಕ್ರವಾರ ಮಕರ ಸಂಕ್ರಾತಿಯ ಸಂದರ್ಭದಲ್ಲಿ ಮರುಸ್ಥಾಪಿಸಲಾಯಿತು.
Advertisement
ವಿದೇಶದಲ್ಲಿದ್ದ ಈ ವಿಗ್ರಹವನ್ನು ಸ್ವದೇಶಕ್ಕೆ ತರುವ ಜವಾಬ್ದಾರಿಯನ್ನು ಭಾರತೀಯ ಹೈ ಕಮಿಷನರ್ ಗಾಯತ್ರಿ ಇಸ್ಸಾರ್ ಕುಮಾರ್ ವಹಿಸಿಕೊಂಡಿದ್ದು, ಇವರಿಗೆ ಆರ್ಟ್ ರಿಕವರಿ ಇಂಟರ್‌ನ್ಯಾಷನಲ್ ಕ್ರಿಸ್ ಮರಿನಲ್ಲೋ ಸಹಾಯ ಮಾಡಿದ್ದಾರೆ.
Advertisement
ಮರುಳುಗಲ್ಲಿನಲ್ಲಿ ಸುಂದರವಾಗಿ ಕೆತ್ತಲಾಗಿರುವ ಮೇಕೆ ತಲೆಯ ಯೋಗಿನಿ ವಿಗ್ರಹ ಉತ್ತರ ಪ್ರದೇಶದ ಬಂದಾ ಜಿಲ್ಲೆ ಲೋಖಾರಿ ದೇವಸ್ಥಾನದ್ದಾಗಿತ್ತು. ಇದೀಗ ವಿಗ್ರಹವನ್ನು ನವದೆಹಲಿಯ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ರವಾನಿಸಲಾಗುತ್ತಿದೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement