ಸುಳ್ಯ: ಶ್ರೀ ಗುರೂಜಿ ಸ್ವಾಮಿ ವಿವೇಕಾನಂದ ದಿವ್ಯಲೀಲಾ ಕ್ಷೇತ್ರವಾದ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಡಿವೈನ್ ಪಾರ್ಕ್‌ನ ಅಂಗ ಸಂಸ್ಥೆಯಾದ ವಿವೇಕ ಜಾಗೃತ ಬಳಗ ಸುಳ್ಯದ ಆಶ್ರಯದಲ್ಲಿ ವಿಶಿಷ್ಟ ಆಧ್ಯಾತ್ಮಿಕ ರಸ ಪ್ರಶ್ನೆಗಳ `ವಿವೇಕೋದಯ’ ಕಾರ್ಯಕ್ರಮ ಅಕ್ಟೋಬರ್ 13ರಂದು ಅಪರಾಹ್ನ 3ರಿಂದ 6ರವರೆಗೆ ಪರಿವಾರಕಾನ ಅಮರ ಶ್ರೀ ಭಾಗ್‌ನಲ್ಲಿರುವ ಅಮರಜ್ಯೋತಿ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ನಡೆಯಲಿದೆ.
Advertisement
ಶ್ರೀ ಗುರೂಜಿ ದಿವ್ಯಲೀಲಾ ಮಾಧ್ಯಮರಾದ ಡಿವೈನ್ ಪಾರ್ಕ್‌ನ ಆಡಳಿತ ನಿರ್ದೇಶಕ ಡಾ.ಚಂದ್ರಶೇಖರ ಉಡುಪರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಪ್ರಶ್ನೆಗಳಿಗೆ ಉತ್ತರಿಸುವರು.
Advertisement
ಸುಳ್ಯ, ಕಡಬ, ಬಿಳಿನೆಲೆ, ಎಣ್ಮೂರು, ಹರಿಹರ ಪಲ್ಲತ್ತಡ್ಕ, ಸುಬ್ರಹ್ಮಣ್ಯ, ಮಡಿಕೇರಿ, ಐವರ್ನಾಡು ವಿರಾಜಪೇಟೆ, ಕುಶಾಲನಗರ, ಪುತ್ತೂರು, ಬಂಟ್ವಾಳ, ಮಂಗಳೂರು ಪೂರ್ವ, ಪಂಗಳೂರು ಪಶ್ಚಿಮ ಇಷ್ಟು ವಿವೇಕ್ ಜಾಗೃತ ಬಳಗದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವರೆಂದು ಸುಳ್ಯ ವಿವೇಕ ಜಾಗೃತ ಬಳಗದ ಪ್ರಕಟಣೆ ತಿಳಿಸಿದೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement