ಪುತ್ತೂರು: ಎಲ್ಲರ ಮನದಾಸೆ ಸುಂದರವಾದ, ಕ್ರಮಬದ್ಧವಾದ ಮನೆ. ಈ ಕನಸನ್ನು ಸಾಕಾರಗೊಳಿಸುವರೇ ಇದೀಗ ಪುತ್ತೂರಿನ ದರ್ಭೆಯಲ್ಲಿರುವ ಲಕ್ಷ್ಮೀ ಕಮರ್ಷಿಯಲ್ ಸೆಂಟರ್ ನಲ್ಲಿ ಅ.14 ರಂದು ಸೋಮವಾರ ಬೆಳಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿರುವ ಒಂದು ಹೊಸ ಸಂಸ್ಥೆ “ಪರಿಕಲ್ಪನಾ”.

ಆರ್ಕಿಟೆಕ್ಟ್ ರಾಮ್ ಪ್ರಕಾಶ್ ಸಾರಥ್ಯದಲ್ಲಿ ಬೆಂಗಳೂರು, ಶಿವಮೊಗ್ಗ,ಮೈಸೂರುಗಳಲ್ಲಿ ತಮ್ಮದೇ ಆದ ಸಂಸ್ಥೆಗಳನ್ನು ನಡೆಸುತ್ತಿರುವ ಯುವ ಆರ್ಕಿಟೆಕ್ಟ್ ಬಳಗದ ಸಹಯೋಗದೊಂದಿಗೆ “ಪರಿಕಲ್ಪನಾ” ಹೆಸರಿನ ಸಂಸ್ಥೆಯ ಮೂಲಕ ನವನವೀನ ವಾಣಿಜ್ಯ ಮಳಿಗೆಗಳು, ವಸತಿ ಕಟ್ಟಡಗಳು ಮನೆಗಳು,ಉದ್ಯಾನವನಗಳು,ಮುಂತಾದವುಗಳ ವಿನ್ಯಾಸ, ನಿರ್ಮಾಣ, ಒಳಾಂಗಣ, ಹೊರಾಂಗಣ ವಿನ್ಯಾಸಗಳಲ್ಲಿ ಒಂದು ಹೊಸ ಮುನ್ನುಡಿ ಬರೆಯಲಿದೆ. ಯಾವುದೇ ಶೈಲಿಯ ಕಟ್ಟಡ ನಿರ್ಮಾಣಗಳಲ್ಲಿ ವಾಸ್ತು ನಿಯಮಗಳನ್ನು ಅನುಸರಿಸಿ ನವ್ಯ ಅಥವಾ ಸಾಂಪ್ರದಾಯಿಕ ಶೈಲಿಯಲ್ಲಿ ನಿಮ್ಮ ಕಲ್ಪನೆಗಳಿಗೆ ರೂಪ ಕೊಟ್ಟು ಸಾಕಾರಗೊಳಿಸುವರೇ ಸದಾ ಮುಕ್ತವಾಗಿರುವ ಇಂಜಿನಿಯರಿಂಗ್ ಸಂಸ್ಥೆ ” ಪರಿಕಲ್ಪನಾ “.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel