ಸುಳ್ಯ: ಪೆಬ್ರವರಿ 4 ರಂದು ನವೋದಯ ಸ್ವ ಸಹಾಯ ಸಂಘದ ಸದಸ್ಯರಿಗೆ ಅಜ್ಜಾವರ ಸಹಕಾರಿ ಸಂಘದಲ್ಲಿ ಚಿಗುರು ನವೋದಯ ಸ್ವ ಸಹಾಯ ಸಂಘದ ಸದಸ್ಯ ಪ್ರಶಾಂತ ಮತ್ತು ಅಲ್ ಹುದಾ ನವೋದಯ ಸಂಘದ ಸದಸ್ಯೆ ಝುಬೈದಾರವರಿಗೆ ಚೈತನ್ಯ ವಿಮಾ ಚೆಕ್ ನ್ನು ವಿತರಿಸಲಾಯಿತು.
Advertisement
ಈ ಸಂದರ್ಭದಲ್ಲಿ ಸಹಕಾರಿ ಸಂಘದ ಶಾಖಾ ವ್ಯವಸ್ಥಾಪಕರಾದ ದಿನೇಶ್, ನವೋದಯ ತಾಲೂಕು ಮೇಲ್ವಿಚಾರಕರಾದ ತಿಮ್ಮಪ್ಪ, ನವೋದಯ ವಲಯ ಪ್ರೇರಕರಾದ ಶ್ರೀಧರ ಮಾಣಿಮರ್ಧು ಉಪಸ್ಥಿತರಿದ್ದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement