ಅಜ್ಜಾವರ: ಸುಳ್ಯ-ಅಜ್ಜಾವರ ಹೋಗುವ ಗೊಳಿತ್ತಡಿ ಎಂಬಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ತಾದ ಮರವೊಂದು ಬಿದ್ದು ಕೆಲಕಾಲ ಸಂಚಾರಕ್ಕೆ ಅಡ್ಡಿಪಡಿಸಿತು. ಶಾಲಾ ಮಕ್ಕಳು ಸೇರಿದಂತೆ ಪ್ರಯಾಣಿಕರು ಪರದಾಡುವಂತಾಯಿತು.
Advertisement
ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯದ ಅಜ್ಜಾವರ ವಿಖಾಯ ಸ್ವಯಂಸೇವಕರು ಕಾರ್ಯಾಚರಣೆ ನಡೆಸಿ ಮರ ತೆರವು ಮಾಡಿ ಸುಗಮ ಸಂಚಾರಕ್ಕೆ ಸಹಕರಿಸಿದರು.
Advertisement
ಕಾರ್ಯಾಚರಣೆಯಲ್ಲಿ ಕಾದರ್ ನೆಲ್ಯಡ್ಕ, ಸಿದ್ದೀಕ್ ಕೆ ಎಚ್, ಉಂಬುಚ್ಚ , ಶಾಪೀ ಮುಕ್ರೀ, ಹಸೈನಾರ್ ಸ್ವರ್ಣಂ, ಅಬೂಬಕ್ಕರ್ ಸಿ ಎ ,ಶರೀಫ್ ಸಿ ಎ ಸಹಕರಿಸಿದರು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement