ಅಯ್ಯೋ..! ಇದೇನ್ ಸಾರ್…. ಬಸ್ಸಲ್ಲಿ ಜಿರಲೆ…! ಒಂದಲ್ಲ ಎರಡಲ್ಲ…..

August 18, 2019
8:00 PM

ಸುಳ್ಯ: ಪ್ರಯಾಣಿಕರೊಬ್ಬರು ಪುತ್ತೂರು- ಸುಬ್ರಹ್ಮಣ್ಯ ರಾಜಹಂಸ ಬಸ್ಸಲ್ಲಿ  ಕೂತಿದ್ದರು. ಅದು ಬೆಂಗಳೂರಿಗೆ ತೆರಳುವ ಬಸ್ಸು. ಕೂತಿದ್ದಾಗ ಜಿರಲೆಯೊಂದು ಮೇಲಿಂದಲೇ ಓಡಿತು. ಪರವಾಗಿಲ್ಲ, ಮಳೆಗಾಲವಲ್ಲಾ ಇದೆಲ್ಲಾ ಇರುತ್ತೆ ಎಂದು ಸುಮ್ಮನೆ ಕುಳಿತರು. ಸ್ವಲ್ಪ ಹೊತ್ತಲ್ಲ ಇನ್ನಷ್ಟು ಜಿರಲೆ ಮೇಲೆಲ್ಲಾ ಓಡಲು ಶುರು ಮಾಡಿತು, ಸಹವಾಸವೇ ಬೇಡವೆಂದು ಬೇರೆ ಸೀಟಲ್ಲಿ ಕುಳಿತರು…!

ಮಳೆಗಾಲ ಜಿರಲೆ ಸೇರಿದಂತೆ ಸಣ್ಣಪುಟ್ಟ ಕೀಟಗಳು ಇದ್ದೇ ಇರುತ್ತದೆ. ಆದರೆ ಇಷ್ಟೊಂದು ಪ್ರಮಾಣದಲ್ಲಿ ಜಿರಲೆ ಇದೆ ಎಂದರೆ ಅದು ನಿರ್ಲಕ್ಷ್ಯವೇ ಸರಿ. ಅದೂ ಬೆಂಗಳೂರಿಗೆ ತೆರಳುವ ಬಸ್ಸಲ್ಲಿ  ಈ ಪರಿಯಾಗಿ ಜಿರಲೆ ಇದೆ ಎಂದರೆ ಬೆಂಗಳೂರಿಗೆ ತೆರಳುವ ಪ್ರಯಾಣಿಕನ ಗೋಳು ಯಾರಿಗೆ ಹೇಳಿ..? ಹೀಗಾಗಿ ಕೆ ಎಸ್ ಆರ್ ಟಿ ಸಿ ಈ ಕಡೆಗೆ ಕೊಂಚ ಗಮನಹರಿಸಬೇಕು ಎಂಬುದು  ಪ್ರಯಾಣಿಕರ ಒತ್ತಾಯ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದೇಶಾದ್ಯಂತ ಮುಂಗಾರು ಬಿತ್ತನೆ 1,086 ಲಕ್ಷ ಹೆಕ್ಟೇರ್ ದಾಟಿದೆ – ಕರ್ನಾಟಕದಲ್ಲಿ ಭತ್ತ, ದ್ವಿದಳ ಧಾನ್ಯ ಕೃಷಿ ಕುಸಿತ
September 8, 2026
10:02 PM
by: ದ ರೂರಲ್ ಮಿರರ್.ಕಾಂ
ಜಾನುವಾರುಗಳ ಮೇವಿನ ಕೊರತೆಗೆ ಅಜೋಲಾ ಪರಿಹಾರ – ರಾಜ್ಯದಲ್ಲಿ 12 ಸಾವಿರ ಘಟಕಗಳ ಸ್ಥಾಪನೆಗೆ ಚಾಲನೆ
September 8, 2026
9:38 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 08-09-2026 | ಕರಾವಳಿಯಲ್ಲಿ ಮೋಡ ಹೆಚ್ಚಳ – ಸೆ.12ರ ಬಳಿಕ ಬಂಗಾಳಕೊಲ್ಲಿ ಬದಲಾವಣೆ?
September 8, 2026
3:15 PM
by: ಸಾಯಿಶೇಖರ್ ಕರಿಕಳ
‘ಅರ್ಧ ಎಕರೆ ಸಾಕು… ಹಳ್ಳಿಯಲ್ಲೇ ಜೀವನ ಮಾಡಬಹುದು’ ಈ ಮಾತಿನ ಹಿಂದೆ ಇರುವ ದೊಡ್ಡ ಪ್ರಶ್ನೆ ಏನು..?
September 8, 2026
9:43 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror