ಸುಳ್ಯ: ಸುಳ್ಯ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಶ್ರೀಗುರುಗಳ ಆರಾಧನೆ ಪ್ರಯುಕ್ತ ಅರಂಬೂರು ಭಾರದ್ವಾಜ ಆಶ್ರಮ ದ ಶ್ರೀ ಕಾಂಚಿಕಾಮಕೋಟಿ ವೇದವಿದ್ಯಾಲಯದ ವಿದ್ಯಾರ್ಥಿಗಳು ವೇದಪಾರಾಯಣ ನಡೆಸಿದರು.
Advertisement
ಇತ್ತೀಚೆಗೆ ಅರಂಬೂರು ಭಾರದ್ವಾಜ ಆಶ್ರಮದಲ್ಲಿ ಸಾಮೂಹಿಕ ಉಪಾಕರ್ಮ ಹಾಗೂ ರಕ್ಷಾಬಂಧನ ಆಚರಣೆ ನಡೆಯಿತು.ವಿದ್ಯಾಲಯದ ವಿದ್ಯಾರ್ಥಿಗಳು ವೇದಪಾರಾಯಣ ನಡೆಸಿದರು. ಈ ಸಂದರ್ಭದಲ್ಲಿ ವಿದ್ಯಾಲಯದ ವ್ಯವಸ್ಥಾಪಕ ರವಿಶಂಕರ್ ಭಾರದ್ವಾಜ, ಅಧ್ಯಾಪಕ ವೆಂಕಟೇಶ ಶಾಸ್ತ್ರಿ ಉಪಸ್ಥಿತರಿದ್ದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement