ಜಾಲ್ಸೂರು: ಸುಳ್ಯ-ಪುತ್ತೂರು ರಸ್ತೆಯಲ್ಲಿ ಕನಕಮಜಲು ಗ್ರಾಮದ ಆನೆಗುಂಡಿ ಬಳಿ ತಿರುವಿನಲ್ಲಿ ಕಾರು ಹಾಗೂ ಬೈಕ್ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ನಡೆದಿದೆ. ಕಾರು ಸುಳ್ಯ ಕಡೆಗೆ ಬರುತ್ತಿದ್ದು ಬೈಕ್ ಪುತ್ತೂರು ಕಡೆಗೆ ತೆರಳುತ್ತಿತ್ತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel