ಸುಳ್ಯ: ಹವಾಮಾನ ವರದಿ ಪ್ರಕಾರ ಇಂದು(ಭಾನುವಾರ) ಮಡಿಕೇರಿ ಹಾಗೂ ಚಾರ್ಮಾಡಿ ಆಗುಂಬೆ ಉತ್ತಮ ಮಳೆಯ ಸಾಧ್ಯತೆ ಇದೆ. ಇದರ ಜೊತೆಗೆ ಕಾಸರಗೋಡು, ಮಂಗಳೂರು, ಬಂಟ್ವಾಳ,ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ಧರ್ಮಸ್ಥಳ, ಕಾರ್ಕಳ, ಉಡುಪಿ ಸುತ್ತಮುತ್ತ ಭಾಗಗಳಲ್ಲಿ ಮಳೆಯ ಸಾಧ್ಯತೆ ಇದೆ. ( ಮಾಹಿತಿ – ಸಾಯಿಶೇಖರ್ ಕರಿಕಳ)
Advertisement
ಇಂದು ಬೆಳಗ್ಗೆ ಹವಾಮಾನ ವರದಿ ಹೀಗಿತ್ತು : (ಮಾಹಿತಿ ಮೂಲ- ಮಳೆ ಲೆಕ್ಕ ವ್ಯಾಟ್ಸಪ್ ಗ್ರೂಪ್ )
Advertisement
ತೊಡಿಕಾನ – 02 ಮಿಮೀ ಮಳೆ
ಬಾಳಿಲ – 02 ಮಿಮೀ ಮಳೆ
Advertisement
ಉಳಿದಂತೆ ಕೊಲ್ಲಮೊಗ್ರ, ಕಲ್ಲಾಜೆ, ಹಾಲೆಮಜಲು, ಕಲ್ಮಡ್ಕ, ಕಡಬ, ಚೆಂಬು, ಅಡೆಂಜ-ಉರುವಾಲು ಪ್ರದೇಶದಲ್ಲಿ ಮಳೆ ಇರಲಿಲ್ಲ.
ಕಲ್ಮಡ್ಕದಲ್ಲಿ ಬೆಳಗ್ಗೆ 24.5 ಡಿಗ್ರಿ ತಾಪಮಾನ ದಾಖಲಾಗಿದ್ದರೆ ಕಮಿಲದಲ್ಲಿ 25.4 ಡಿಗ್ರಿ, ಬಾಳಿಲದಲ್ಲಿ 24.5 ಡಿಗ್ರಿ ತಾಪಮಾನ ದಾಖಲಾಗಿತ್ತು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement