ಎಲಿಮಲೆ: ಎಸ್ಸೆಸ್ಸೆಫ್ ವಾರ್ಷಿಕ ಕೌನ್ಸಿಲ್ ಹಾಗೂ ಎಸ್ ವೈ ಎಸ್ ಬ್ರಾಂಚ್ ಸಮಿತಿ ರಚನೆ

January 21, 2020
1:45 PM

ಎಲಿಮಲೆ: ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್  ಎಸ್ಸೆಸ್ಸೆಫ್ ಎಲಿಮಲೆ ಶಾಖೆಯ ವಾರ್ಷಿಕ ಕೌನ್ಸಿಲ್ ಜನವರಿ 19ರಂದು ಶಾಖಾಧ್ಯಕ್ಷರಾದ ಝಕರಿಯ ಸಅದಿಯವರ ಅಧ್ಯಕ್ಷತೆಯಲ್ಲಿ ಡೊಡ್ಡಂಗಡಿ ಹೌಸ್ ನಲ್ಲಿ ಜರಗಿತು. ವರದಿ ವಾಚಿಸಿ ಲೆಕ್ಕ ಪತ್ರ ಮಂಡಿಸಿದ ನಂತರ ನೂತನ ಸಮಿತಿಯನ್ನು ರಚಿಸಲಾಯಿತು. ಅದೇ ಸಂದರ್ಭದಲ್ಲಿ ಎಸ್ ವೈ ಎಸ್ ಬ್ರಾಂಚ್ ಸಮಿತಿಯನ್ನೂ ರಚಿಸಲಾಯಿತು.

ಅಧ್ಯಕ್ಷರಾಗಿ ಬಶೀರ್ ಟಿ.ವೈ , ಪ್ರಧಾನ ಕಾರ್ಯದರ್ಶಿಯಾಗಿ ಮಜೀದ್ ಝುಹ್ರಿ, ಕೋಶಾಧಿಕಾರಿಯಾಗಿ ಮಹ್ಮೂದ್ ಮುಸ್ಲಿಯಾರ್, ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಅತ್ತಿಮಾರಡ್ಕ, ಕಾರ್ಯದರ್ಶಿಯಾಗಿ ಫಾರೂಕ್ ಟಿ.ವೈ, ಸದಸ್ಯರುಗಳಾಗಿ ಹಮೀದ್ ಟಿ.ವೈ, ಅಬ್ದುಲ್ ಖಾದರ್ ಪಾಣಾಜೆ, ಹೈದರ್ ಹಾಜಿ, ಸುಲೈಮಾನ್ ಮೆತ್ತಡ್ಕ, ಇಕ್ಬಾಲ್ ಟಿ.ವೈ, ಸಿರಾಜ್ ಅತ್ತಿಮಾರಡ್ಕ, ಕಲಂದರ್ ಮೆತ್ತಡ್ಕ, ಶರೀಫ್ ಟಿ.ವೈ ಇವರುಗಳನ್ನು ಎಸ್ ವೈ ಎಸ್ ಬ್ರಾಂಚ್ ಸಮಿತಿಗೆ ಆಯ್ಕೆ ಮಾಡಲಾಯಿತು.

ಮಜೀದ್ ಝುಹ್ರಿ

ನೂತನ ಎಸ್ಸೆಸ್ಸೆಫ್ ಸಮಿತಿಯ ಅಧ್ಯಕ್ಷರಾಗಿ ಝಕರಿಯಾ ಸಅದಿ ಪುನರಾಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಪಿಎ ಎಲಿಮಲೆ, ಕೋಶಾಧಿಕಾರಿಯಾಗಿ ನಿಯಾಝ್ ವೈ.ಎಚ್, ಉಪಾಧ್ಯಕ್ಷರುಗಳಾಗಿ ಸಾಬಿತ್ ಪಾಣಾಜೆ, ನವಾಝ್ ಮೆತ್ತಡ್ಕ, ಕಾರ್ಯದರ್ಶಿಗಳಾಗಿ ಶಾಕಿರ್ ಪಾಣಾಜೆ, ಸಿನಾನ್ ವೈ.ಎಂ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮುನ್ಝಿರ್ ಹಾಗೂ ಸದಸ್ಯರುಗಳಾಗಿ ಜುನೈದ್ ಸಖಾಫಿ ಜೀರ್ಮುಕ್ಕಿ, ನಾಸಿರ್ ವೈ.ಎಚ್, ರವೂಫ್ ಕಲ್ಲುಪ್ಪಣೆ, ಫಾರಿಸಿ ಪಾಣಾಜೆ, ಮಿರ್ಶಾದ್ ವೈ.ಎಚ್, ಉಮ್ಮರ್ ಮುಸ್ಲಿಯಾರ್ ಜೀರ್ಮುಕ್ಕಿ, ಮಿದ್ಲಾಜ್, ಅಶ್ರಫ್ ಕಲ್ಲುಪ್ಪಣೆ, ಸಲಾಹುದ್ದೀನ್ ಪಿ.ಎ, ಶರ್ಫುದ್ದೀನ್, ನೌಶಾದ್ ತಲೂರು, ಫಾರೂಕ್ ಮೆತ್ತಡ್ಕ, ಸಿನಾನ್ ಬಿ.ಎಚ್ ಆಯ್ಕೆಯಾದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ
October 15, 2026
10:10 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
October 14, 2026
2:38 PM
by: ಸಾಯಿಶೇಖರ್ ಕರಿಕಳ
ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ
October 13, 2026
11:01 PM
by: ಮಹೇಶ್ ಪುಚ್ಚಪ್ಪಾಡಿ
ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ
October 13, 2026
10:36 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror