ಸುಳ್ಯ:ಸುಣ್ಣ ಮೂಲೆ ಬದ್ರಿಯಾ ಜುಮ್ಮಾಮಸೀದಿ ವತಿಯಿಂದ ಸುಳ್ಯ ವಲಯ ವಿಖಾಯ ಕಾರ್ಯಕರ್ತರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಿತು .ಸೆ.20ರಂದು ಮಸೀದಿಯಲ್ಲಿ ಆಚರಿಸಿಕೊಂಡು ಬರುತ್ತಿರುವ ಜಲಾಲಿಯ್ಯ ರಾತೀಬ್ ಕಾರ್ಯಕ್ರಮದ ನೇತೃತ್ವವನ್ನು ಅಸ್ಸಯ್ಯದ್ ನಜ್ ಮುದ್ದೀನ್ ಪೂಕೋಯ ತಂಙಳ್ ಅಲ್ ಯಮಾನಿ ಅಲ್ ಖಾದ್ರಿ ವಹಿಸಿದರು.
Advertisement
ವಿಖಾಯ ಕಾರ್ಯಕರ್ತರನ್ನು ಬಹು ಅಸ್ಸಯ್ಯದ್ ಶರಫುದ್ದೀನ್ ಜಿಫ್ರಿ ತಂಙಳ್ ಕಲ್ಲಿಕೋಟೆ ಸನ್ಮಾನಿಸಿದರು.ಅಸ್ಸಯ್ಯದ್ ಮೊಹಮ್ಮದ್ ಶಾಫಿ ಪೂಕೋಯ ತಂಙಳ್ ವಯನಾಡ್ ದುವಾನೇರವೇರಿಸಿದರು.
Advertisement
ಬಹು ಷಾಹಜನ ಅಲ್ಅಝ್ಝರಿ ಕೇರಳ ಮುಖ್ಯ ಪ್ರಭಾಷಣ ಗೈದರು.ಜಮಾ ಅತ್ ಅಧ್ಯಕ್ಷ ಅಬ್ದುಲ್ ತೋಟಂಗರೆ, ಎಸ್ ಕೆ ಎಸ್ ಎಸ್ ಎಫ್ ಸಂಘಟನಾ ಕಾರ್ಯದರ್ಶಿ ಮುಬಶೀರ್ ಫಸಲ್ ಎಸ್ ಎಮ್ ,ಇಕ್ಬಾಲ್ ಎಸ್ .ಇ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು .
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement