ಎಸ್.ಕೆ.ಎಸ್.ಬಿ.ವಿ ಕುದ್ಲೂರು ನೂತನ ಪದಾಧಿಕಾರಿಗಳ ಆಯ್ಕೆ

August 4, 2019
12:30 PM

ಕಡಬ: ಆತೂರು ಕುದ್ಲೂರು ಇಲ್ಲಿನ  2019-2020 ನೇ ಸಾಲಿನ ಮದ್ರಸ ನಾಯಕರು ಹಾಗೂ ಎಸ್.ಕೆ.ಎಸ್.ಬಿ.ವಿ ಇದರ ನೂತನ ಪದಾಧಿಕಾರಿಗಳನ್ನು ಕುದ್ಲೂರು ಖತೀಬ್ ಅಶ್ರಫ್ ರಹ್ಮಾನಿಯವರ ನೇತೃತ್ವದಲ್ಲಿ ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು.

Advertisement
Advertisement

ಮದ್ರಸ ನಾಯಕರಾಗಿ ಮುಹಮ್ಮದ್ ಅಫ್ರೋಝ್ ಮತ್ತು ರಿಫಾ ಶಾಝಿಯ ಉಪನಾಯಕರಾಗಿ ಆದಿಲ್ ಸವ್ವಾನ್ ಹಾಗೂ ಅಲ್ಫಿಯಾ ಎಸ್.ಕೆ.ಎಸ್.ಬಿ.ವಿ ಅಧ್ಯಕ್ಷ ಸಿಹಾನ್ ಪ್ರಧಾನ ಕಾರ್ಯದರ್ಶಿ ಅಝ್ಮಿನ್ ಕೋಶಾಧಿಕಾರಿ ರಫ್ರಾಝ್ ಉಪಾಧ್ಯಕ್ಷ ಮುಹಮ್ಮದ್ ಐಮಾನ್ ಜೊತೆ ಕಾರ್ಯದರ್ಶಿ ಶಾಹಿನ್ ಎಂಬವರನ್ನು ಆಯ್ಕೆ ಮಾಡಿದಾಗ ಸಾಹಿತ್ಯ ಸಮಾಜ ಕನ್ವೀನರ್ ಗಳಾಗಿ ಹುಸೈನಾರ್,ರಾಫಿಅ,ಅಲ್ಅಮೀನ್, ಸಂಮ್ರೀನಾ ಮೊದಲಾದವರನ್ನು ಆಯ್ಕೆಗೊಳಿಸಲಾಯಿತು. ಸಬೀಲುರ್ರಷಾದ್ ವಿಭಾಗಕ್ಕೆ ಫಾತಿಮತ್ ಝಈಮರನ್ನು ಲೀಡರ್ ಆಗಿ ಆರಿಸಲಾಯಿತು.ಮದ್ರಸ ಅಧ್ಯಾಪಕರಾದ ಮುಹಮ್ಮದ್ ಮುಸ್ಲಿಯಾರ್ ನಿರೂಪಿಸಿದರು.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
January 28, 2026
3:48 PM
by: ಮಿರರ್‌ ಡೆಸ್ಕ್
ಸುಳ್ಯದಲ್ಲಿ 265 ಅರ್ಹ ರೈತರಿಗೆ ಕೃಷಿ ಸವಲತ್ತುಗಳ ವಿತರಣೆ
January 20, 2026
6:24 AM
by: ದ ರೂರಲ್ ಮಿರರ್.ಕಾಂ
ಜನವರಿ 23 ರಿಂದ ಕದ್ರಿ ಫಲಪುಷ್ಪ ಪ್ರದರ್ಶನ
January 3, 2026
9:25 PM
by: ದ ರೂರಲ್ ಮಿರರ್.ಕಾಂ
ಜ.4 : ಮುಕ್ಕೂರಿನಲ್ಲಿ ಕಾಳುಮೆಣಸು, ಕಾಫಿ ಗಿಡ ಕೃಷಿ ಮತ್ತು ನಿರ್ವಹಣೆ ಹಾಗೂ ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣ , ಮಣ್ಣಿನ ಪೋಷಕಾಂಶಗಳ ಬಗ್ಗೆ ಮಾಹಿತಿ ಕಾರ್ಯಾಗಾರ
December 28, 2025
11:26 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror