ಏಣಾವರ ಮದರಸಕ್ಕೆ ಕೊಡುಗೆ

September 21, 2019
9:30 AM

ಸುಳ್ಯ: ಕುಂಭಕ್ಕೋಡು ಯು ಎ ಇ ಜಮಾಅತ್ ಕಮಿಟಿ ಯ ವತಿಯಿಂದ ಏಣಾವರ ಮದರಸಕ್ಕೆ ಇನ್ವೆರ್ಟರ್ ಕೊಡುಗೆಯಾಗಿ ನೀಡಿದರು. ಯು ಎ ಇ ಜಮಾಅತ್ ಕಮಿಟಿ ಸದಸ್ಯರಾದ ಶಾಫಿ ಏಣಾವರ, ತ್ವಯ್ಯಿಬ್ ಏಣಾವರ ಅವರು ಕುಂಭಕ್ಕೋಡು ಜಮಾಅತ್ ಕಮಿಟಿ ಅಧ್ಯಕ್ಷರಾದ ಗುರುವಮೊಟ್ಟೆ ಮುಹಮ್ಮದ್ ಹಾಜಿ ಏಣಾವರರವರಿಗೆ ಏಣಾವರ ಮದರಸದಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಏಣಾವರ ನಿವಾಸಿಗಳಾದ ಇಬ್ರಾಹಿಮ್ ವೈ., ಮೊಯಿದು ಎ.ಬಿ., ಅಬ್ದುಲ್ಲ ವೈ., ಮೂಸಾ ವೈ., ಮುಹಮ್ಮದ್ ವೈ. ಯವರು ಉಪಸ್ಥಿತಿತರಿದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಭಜನಾ ಮಂಡಳಿ ಉದ್ಘಾಟನೆ
February 24, 2026
6:51 AM
by: ಮಿರರ್‌ ಡೆಸ್ಕ್
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
January 28, 2026
3:48 PM
by: ಮಿರರ್‌ ಡೆಸ್ಕ್
ಸುಳ್ಯದಲ್ಲಿ 265 ಅರ್ಹ ರೈತರಿಗೆ ಕೃಷಿ ಸವಲತ್ತುಗಳ ವಿತರಣೆ
January 20, 2026
6:24 AM
by: ದ ರೂರಲ್ ಮಿರರ್.ಕಾಂ
ಜನವರಿ 23 ರಿಂದ ಕದ್ರಿ ಫಲಪುಷ್ಪ ಪ್ರದರ್ಶನ
January 3, 2026
9:25 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror