ಮಂಗಳೂರು: ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊದ ನೂತನ ಅಡಿಕೆ ಖರೀದಿ ಕೇಂದ್ರವು ಬಂಟ್ವಾಳ ತಾಲೂಕಿನ ಕಕ್ಕೆಪದವು ಶ್ರೀ ಪಂಚದುರ್ಗಾದೇವಸ್ಥಾನ ರಸ್ತೆಯ ಪಂಚಾಕ್ಷರಿ ಕಟ್ಟಡದಲ್ಲಿ ಆರಂಭಗೊಂಡಿತು. ಈ ಪ್ರದೇಶದ ಅಡಿಕೆ ಕೃಷಿಕರಿಗೆ ತಮ್ಮ ಬೆಳೆಗೆ ಸ್ಥಳೀಯವಾಗಿ ಉತ್ತಮ ಮಾರುಕಟ್ಟೆಯ ಕೊರತೆಯಿದ್ದು, ಇಲ್ಲಿ ಕ್ಯಾಂಪ್ಕೊ ಶಾಖೆಯನ್ನು ತೆರೆಯಬೇಕೆಂಬ ಕೂಗು ಬಹುದಿನಗಳಿಂದ ಕೃಷಿಕ ವಲಯದಲ್ಲಿ ಕೇಳಿಬಂದಿತ್ತು. ಇದೀಗ ಸಂಸ್ಥೆಯು ತನ್ನ ನೂತನ ಖರೀದಿ ಕೇಂದ್ರವನ್ನುಇಲ್ಲಿ ಸ್ಥಾಪಿಸಿದ್ದು, ಅಡಿಕೆ ಖರೀದಿಯನ್ನು ಆರಂಭಿಸಿದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement