ಕಡಬ: ಇಲ್ಲಿನ ಶ್ರೀ ಗಣೇಶ್ ಬಿಲ್ಡಿಂಗ್ ನಲ್ಲಿ 25ನೇ ವರ್ಷದ ಆಯುಧಪೂಜೆಯು ನಡೆಯಿತು. ಬೆಳಿಗ್ಗೆ ಅರ್ಚಕರಾದ ನಾಗೇಶ್ ಭಟ್ ಮುಂಡೂರು ಇವರಿಂದ ಗಣಹೋಮ ಹಾಗೂ ತದನಂತರ ಸುಂದರ ಗೌಡ ಮುಂಡೆಕರ ನೇತೃತ್ವದ ಗಣೇಶ್ ಬಿಲ್ಡಿಂಗ್ ನಲ್ಲಿ ವ್ಯವಹಾರ ನಡೆಸುತ್ತಿರುವ ವಿವಿಧ ಅಂಗಡಿಗಳಲ್ಲಿ ಆಯುಧ ಪೂಜೆ ಮತ್ತು ವಾಹನಗಳ ಪೂಜೆ ನಡೆಯಿತು. ಸುಮಾರು 200ಕ್ಕೂ ಅಧಿಕ ವಾಹನಗಳಿಗೆ ಆಯುಧ ಪೂಜೆ ಬಳಿಕ ಪ್ರಸಾದ ಸ್ವೀಕರಿಸಿ ಎಲ್ಲರಿಗೂ ಅನ್ನದಾನ ಸೇವೆ ಮಾಡಲಾಯಿತು.
Advertisement
Advertisement
ಆಯುಧ ಪೂಜೆಯ ಪ್ರಯುಕ್ತ ಶ್ರೀ ಗಣೇಶ್ ಬಿಲ್ಡಿಂಗ್ ವಿಜೇತ್ ಸೌಂಡ್ಸ್ ಮತ್ತು ಲೈಟಿಂಗ್ಸ್ ಅವರಿಂದ ವಿದ್ಯುತ್ ದೀಪಗಳಿಂದ ಇಡೀ ಬಿಲ್ಡಿಂಗ್ ಅಲಂಕೃತಗೊಂಡಿತು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement