ಕಡಬದಲ್ಲಿ ಸೋಲಾರ್ ಪಂಪ್ ಲಭ್ಯವಿದೆ….!

January 31, 2020
7:28 AM

ಕಡಬ: ಸೋಲಾರ್ ಉತ್ಪನ್ನಗಳ ನೂತನ ಸಂಸ್ಥೆ ಕನ್ನೆಪ್ಪಾಡಿ ರಿನ್ಯೂವೇಬಲ್ಸ್ & ಪವರ್ ಸಿಸ್ಟಮ್ಸ್  ಕಡಬದಲ್ಲಿ  ಶುಭಾರಂಭಗೊಂಡಿದೆ. ವಿನೂತನ ವಿನ್ಯಾಸದ ಸೋಲಾರ್ ಪಂಪ್ಸೆಟ್, ಸೋಲಾರ್ ಲೈಟ್ ಸೇರಿದಂತೆ ಇತರ ಉತ್ಪನ್ನಗಳನ್ನು  ಗ್ರಾಹಕರಿಗೆ ತಲುಪಿಸಲಿದೆ.

ಉದ್ಘಾಟನೆಯ ಸಂದರ್ಭ 5 ಎಚ್ ಪಿ ಸೋಲಾರ್ ಪಂಪ್ಸೆಟ್ ಪ್ರಾತ್ಯಕ್ಷಿಕೆ ನಡೆಯಿತು.ಸಂಸ್ಥೆಯ ಮಾಲಕ ಶ್ಯಾಮ ಶರತ್ ಅವರು ಕಳೆದ 3 ವರ್ಷಗಳಿಂದ ಸೋಲಾರ್ ಸಂಬಂಧಿತ ಉತ್ಪನ್ನಗಳ ಕಡೆಗೆ ಅಧ್ಯಯನ ನಡೆಸುತ್ತಿದ್ದರು. ಇತ್ತೀಚೆಗೆ ಭಾರತೀಯ ರೈಲ್ವೇ ಇಲಾಖೆಗೆ ಸೋಲಾರ್ ಟ್ರಾಕ್ ಎಂಬ ಪ್ರಾಜೆಕ್ಟ್ ಮಾಡಿ ನೀಡಿದ್ದು ಇದಕ್ಕೆ ಪೇಟೆಂಟ್ ಕೂಡಾ ಪಡೆದಿದ್ದಾರೆ.

ಈ ಸಂದರ್ಭ ಮಾತನಾಡಿದ ಸಂಸ್ಥೆಯ ಮಾಲಕ ಶ್ಯಾಮ ಶರತ್, ಪರ್ಯಾಯ ಇಂಧನವಾಗಿ  ಸೋಲಾರ್ ಬಳಕೆ ಕಡೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

 

.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಘಾನಾದಲ್ಲಿ ಮರ ಬೆಳೆ ವೈವಿಧ್ಯೀಕರಣ ಅಭಿಯಾನಕ್ಕೆ ಚಾಲನೆ | ಕೃಷಿ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆ
March 30, 2026
10:09 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 30-03-2026 | ಇವತ್ತಿನ ಮಳೆ ಎಲ್ಲಿ…? ಎಷ್ಟು ದಿನ ಇದೆ ಮಳೆ…?
March 30, 2026
12:06 PM
by: ಸಾಯಿಶೇಖರ್ ಕರಿಕಳ
ರಾಜ್ಯದ ಹಲವೆಡೆ ಮಳೆ ; ಬೆಂಗಳೂರಿನಲ್ಲಿ ಹಗುರ ಮಳೆ ಸಾಧ್ಯತೆ
March 30, 2026
7:52 AM
by: ದ ರೂರಲ್ ಮಿರರ್.ಕಾಂ
ಮಂಗಳವಾರದಿಂದ ರಾಜ್ಯದಲ್ಲಿ ಹೋಟೆಲ್‌ಗಳಿಗೆ ಹೆಚ್ಚಿನ ವಾಣಿಜ್ಯ ಅಡುಗೆ ಸಿಲಿಂಡರ್‌ಗಳ ಸರಬರಾಜು
March 30, 2026
7:44 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror