ಸುಳ್ಯ: ಬೆಂಗಳೂರು ನಗರದಲ್ಲಿ ಹಲವಾರು ತುರ್ತು ಸಂಧರ್ಭಗಳಲ್ಲಿ ರೋಗಿಗಳಿಗೆ ರಕ್ತದಾನಿಗಳನ್ನು ಒದಗಿಸುವುದು ಟ್ರೂಮಾ ಕೇರ್ ವಿಬಾಗದಲ್ಲಿ ಕ್ಷಿಪ್ರವಾಗಿ ಸ್ಪಂದಿಸಿ ರೋಗಿಗಳ ಪಾಲಿನ ಆಪತ್ಬಾಂದವರಾಗಿ ಹಾಗೂ ಮಂಗಳೂರು,ಕೇರಳ ಮೂಲದ ಮೃತ ಶರೀರವನ್ನು ಸರಿಯಾದ ಸಮಯದಲ್ಲಿ ಊರಿಗೆ ಕಳಿಸುವ ಸರ್ವ ರೀತಿಯ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಸಲೀಂ ಟರ್ಲಿ ಯವರಿಗೆ ಬೆಂಗಳೂರು ರಾಮಮೂರ್ತಿ ನಗರದಲ್ಲಿ AIKMCC ವತಿಯಿಂದ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ಟ್ರೂಮಾ ಕೇರ್ ಅತ್ತ್ಯುತ್ತಮ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. AIKMCC ರಾಷ್ಟ್ರೀಯ ಅಧ್ಯಕ್ಷರಾದ ಎಂ,ಕೆ, ನೌಷಾದ್ ಪ್ರಶಸ್ತಿ ಪ್ರದಾನ ಮಾಡಿದರು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement