ಬೆಳ್ಳಾರೆ:ಕಳಂಜದ ವಿದ್ಯಾನಿಕೇತನ ಶಿಶುಮಂದಿರದಲ್ಲಿ ಪುಟಾಣಿಗಳು ಹಾಗೂ ಬಾಲಗೋಕುಲದ ಮಕ್ಕಳಿಂದ ಮುದ್ದುಕೃಷ್ಣನ ವೇಷದೊಂದಿಗೆ ಗೋಕುಲಾಷ್ಟಮಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಪುಟಾಣಿಗಳ ಪೋಷಕರು ,ವ್ಯವಸ್ಥಾಪಿಕಾ ಮಾಲಿನಿಪ್ರಸಾದ್, ಅಧ್ಯಕ್ಷ ಅಶೋಕ ಕೆದ್ಲ, ಪ್ರಧಾನ ಕಾರ್ಯದರ್ಶಿ ದಿನೇಶ್ಚಂದ್ರ ಕಿಲಂಗೋಡಿ ಮುಂತಾದವರು ಭಾಗವಹಿಸಿದ್ದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel