ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಕುಲ್ಕುಂದ ಬಳಿಯ ರುದ್ರಫಾರ್ಮ್ಸ್ ಗೆ ಕಳೆದ 3 ದಿನಗಳಿಂದ ಕಾಡಾನೆಗಳ ಹಿಂಡು ದಾಳಿ ನಡೆಸಿ ಅಪಾರ ಪ್ರಮಾಣದ ಕೃಷಿ ನಾಶವಾಗಿದೆ.
Advertisement
Advertisement
ರವೀಂದ್ರ ರುದ್ರಪಾದ ಅವರ ತೋಟಕ್ಕೆ ಬೆಳಗಿನ ಜಾವ ಆನೆಗಳ ಹಿಂಡು ಸತತವಾಗಿ ದಾಳಿ ನಡೆಸುತ್ತಿದೆ. ಆನೆಗಳ ಹಿಂಡಿನಲ್ಲಿ ಮರಿ ಆನೆ ಕೂಡಾ ಇದ್ದು ಬೆಳಗಿನ ಜಾವ ತೋಟಕ್ಕೆ ಧಾಳಿ ನಡೆಸಿ ಸುಮಾರು 600 ಅಡಿಕೆ ಮರ ಹಾಗೂ ಗಿಡ ನಾಶ ಮಾಡಿದೆ. ಪಕ್ಕದ ಕಾಡಿನಲ್ಲಿ ಕಾಡಾನೆ ಬೀಡು ಬಿಟ್ಟಿದ್ದು ಸ್ಥಳೀಯರಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement