ಕಾಸರಗೋಡು: ಕಾಸರಗೋಡು ಜಿಲ್ಲಾ ಬಂಟರ ಸಂಘವು ಇತ್ತೀಚೆಗೆ ಕುಂಬಳೆಯಲ್ಲಿ ಸಂಘಟಿಸಿದ ಜಿಲ್ಲಾ ಬಂಟರ ಸಂಘದ ವಿದ್ಯಾರ್ಥಿ ವೇತನ -ಪ್ರತಿಭಾ ಪುರಸ್ಕಾರ-ವಿದ್ಯಾಭ್ಯಾಸ ಸಹಾಯ ನಿಧಿ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪುತ್ತೂರಿನ ಉದ್ಯಮಿ ಅರಿಯಡ್ಕಚಿಕ್ಕಪ್ಪ ನಾಯ್ಕ್ ಅವರು ವಿದ್ಯಾರ್ಥಿ ವೇತನ ನಿಧಿಗೆ 1 ಲಕ್ಷ ರೂಪಾಯಿ ಹಣವನ್ನು ನೀಡಿದರು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement