ಸುಳ್ಯ: ಆಲೆಟ್ಟಿ ಗ್ರಾಮದ ಕುಂಭಕ್ಕೋಡ್ ವಲಿಯತುಲ್ಲಾಹಿ ಮಣವಾಟಿ ಬೀವಿ(ರ.ಅ) ದರ್ಗಾ ಶರೀಫ್ ಮತ್ತು ಬದ್ರೀಯಾ ಜಮಾಅತ್ ಕಮಿಟಿ ಇದರ ಅನಿವಾಸಿ ಘಟಕವಾದ ಕುಂಭಕ್ಕೋಡ್ ಜಮಾಅತ್ ಯು.ಎ.ಇ.ಸಮೀತಿ ವಾರ್ಷಿಕ ಮಹಾಸಭೆ ಮತ್ತು ಈದ್ ಸ್ನೇಹ ಕೂಟ ಕಾರ್ಯ ಕ್ರಮವು ಈದ್ ನಮಾಝ್ ಬಳಿಕ ಶಾರ್ಜಾ ಅಲ್ ಖಾನ್ ನಲ್ಲಿರುವ ಹನೀಫ್ ಕುಂಭಕ್ಕೋಡ್ ರವರ ವಸತಿಯಲ್ಲಿ ಜರುಗಿತು.
ಇಸ್ಮಾಯೀಲ್ ಮದನಿ ಏಣಾವರ ಅಧ್ಯಕ್ಷತೆ ವಹಿಸಿದ್ದರು.ಖಾದರ್ ಸಅದಿ ಏಣಾವರ ದುಅ ನೆರೆವೆರಿಸಿ ಕಾರ್ಯ ಕ್ರಮ ಉದ್ಘಾಟಿಸಿದರು.ಕಾರ್ಯದರ್ಶಿ ಇಲ್ಯಾಸ್ ವಾರ್ಷಿಕ ವರದಿಯ ಮತ್ತು ಲೆಕ್ಕ ಪತ್ರ ಮಂಡಿಸಿದರು.ಹನೀಫ್, ರಫೀಕ್ ಕೆ.ಇ,ಆಸೀಫ್, ಆಸೀಫ್ ಎಲಿಮಲೆ, ಆಸೀಫ್ ಪುಲಿಯಡಿ, ಇರ್ಷಾದ್ ಎಸ್.ಎ, ಲತೀಫ್ ಕೆ.ಎಚ್, ಅಶ್ರಫ್ ಕೆ.ಎಚ್,ಸಾಬೀತ್ ಮುಂತಾದವರು ಉಪಸ್ಥಿತರಿದ್ದರು.ಇಲ್ಯಾಸ್ ಎಸ್.ಎ ಸ್ವಾಗತಿಸಿ ಲತೀಫ್ ಸಅದಿ ವಂದಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel