ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಂಗಳವಾರ ಸಂಜೆ ಮಳೆ ಸುರಿದಿದೆ. ಕಳೆದ ಕೆಲವು ದಿನಗಳಿಂದ ಬಿಸಿಲಿ ಝಳ ಹೆಚ್ಚಿತ್ತು. ಜಿಲ್ಲೆಯ ವಿವಿದೆಡೆ ಸೋಮವಾರದಿಂದಲೂ ಹೆಚ್ಚಿನ ಪ್ರಮಾಣದಲ್ಲಿ ವಾತಾವರಣದ ಉಷ್ಣತೆ ಕಂಡುಬಂದಿತ್ತು. 40 ಹಾಗೂ 41 ಡಿಗ್ರಿಯವರೆಗೆ ವಾತಾವರಣದ ಉಷ್ಣತೆ ದಾಖಲಾಗಿತ್ತು. ಬಾಳಿಲದಲ್ಲಿ 41 ಡಿಗ್ರಿ ದಾಖಲಾಗಿತ್ತು.
ಮಂಗಳವಾರ ಸಂಜೆ ಸುಮಾರು 5.30 ರಿಂದ 5.50 ರವರೆಗೆ ಮಳೆ ಸುರಿಯಿತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel