ಸುಬ್ರಹ್ಮಣ್ಯ: ಬ್ಯಾಂಕ್ ಆಫ್ ಬರೋಡಾ ಇದರ 112ನೇ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಸುಬ್ರಹ್ಮಣ್ಯ ಶಾಖೆಯ ವತಿಯಿಂದ ಕೆಎಸ್ಎಸ್ ಮಹಾವಿದ್ಯಾಲಯಕ್ಕೆ ದೇವಳದ ಮೂಲಕ ವಾಟರ್ ಕೂಲರ್ ಅನ್ನು ಕೊಡುಗೆಯಾಗಿ ನೀಡಲಾಯಿತು.
Advertisement
ಈ ಸಂದರ್ಭದಲ್ಲಿ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಆಗಿರುವ ವಿಶೃತಕುಮಾರ್ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಮದನ್ ಗೋಪಾಲ್ ರೆಡ್ಡಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಮೋಹನ್ದಾಸ್ ರೈ, ಉಪಪ್ರಾಂಶುಪಾಲರು ಉಷಾ ಎಸ್ ಅಂಕೊಲ್ಕರ್ ಹಾಗೂ ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement