ಅಜ್ಜಾವರ : ಕೊರೊನಾ ಇಫೆಕ್ಟ್ ಗ್ರಾಮೀಣ ಭಾಗಕ್ಕೆ ಇನ್ನೊಂದು ಮಾದರಿಯಲ್ಲಿ ಸಂಕಷ್ಟ ತಂದಿದೆ. ಬೇಸಗೆಯಾದ್ದರಿಂದ ಕುಡಿಯುವ ನೀರಿನ ಸಮಸ್ಯೆ ಅಲ್ಲಲ್ಲಿ ಕಾಣುತ್ತಿದೆ. ಕೊರೊನಾ ವೈರಸ್ ಹರಡುವ ಭೀತಿಯಿಂದ ಸಂಪೂರ್ಣ ಲಾಕ್ಡೌನ್ ಆಗಿದೆ. ಹೀಗಾಗಿ ಜನರಿಗೆ ದೂರು ನೀಡಲು ಪಂಚಾಯತ್ ಗೆ ಕುಡಾ ಹೋಗಲಾಗದ ಸ್ಥಿತಿ ಇದೆ. ಕುಡಿಯುವ ನೀರಿನ ಸಮಸ್ಯೆಯೂ ಸರಿಯಾಗದ ಸ್ಥಿತಿಯಲ್ಲಿದ್ದಾರೆ. ಇಂತಹದ್ದೊಂದು ಸನ್ನಿವೇಶ
Advertisement
ಅಜ್ಜಾವರ ಮಂಡೆಕೋಲು ರಸ್ತೆ ಕಾಮಗಾರಿಯ ಸಂದರ್ಭ ಕುಡಿಯುವ ನೀರಿನ ಪೈಪ್ ಲೈನ್ ಸಂಪರ್ಕ ಕಡಿತಗೊಳಿಸಲಾಗಿದೆ. ಆ ಬಳಿಕ ಮರುಸಂಪರ್ಕವಾಗಿಲ್ಲ. ಈಗ ಕೊರೊನಾ ಭೀತಿ ಇದೆ. ಆದರೆ ಕುಡಿಯುವ ನೀರು ಈಗಲೇ ಅತೀ ಅಗತ್ಯವಾಗಿದೆ. ಈ ಕಾರಣದಿಂದ ಸಂಬಂಧ ಪಟ್ಟವರು ಗಮನಹರಿಸಿ ಸಮಸ್ಯೆ ಬಗೆಹರಿಸಿಕೊಡಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement