ನವದೆಹಲಿ: ಕೊರೋನಾ (ಕೋವಿಡ್ -19) ಗೆ ಸೂಕ್ತ ಔಷಧಿಯನ್ನು ಕಂಡುಹಿಡಿಯಲಾಗಿದ್ದು ಹಂತ I ಮತ್ತು II ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಭಾರತ್ ಬಯೋಟೆಕ್‌ನ ಅರ್ಜಿಯನ್ನು ಭಾರತದ ಡ್ರಗ್ ಕಂಟ್ರೋಲರ್ ಜನರಲ್ ಅನುಮೋದಿಸಿದ್ದಾರೆ. ಕ್ಲಿನಿಕಲ್ ಪ್ರಯೋಗಗಳನ್ನು ಜುಲೈನಲ್ಲಿ ಭಾರತದಾದ್ಯಂತ ಪ್ರಾರಂಭವಾಗಲಿವೆ.
ಲಸಿಕೆಯ ಪೂರ್ವ-ಕ್ಲಿನಿಕಲ್ ಅಧ್ಯಯನಗಳಿಂದ ಕಂಪನಿಯು ಅದರ ಸುರಕ್ಷತೆ ಮತ್ತು ರಕ್ಷಣಾ ವಿಧಾನಗಳನ್ನು ಭಾರತ್ ಬಯೋಟೆಕ್ ಪ್ರದರ್ಶಿಸಿದ ನಂತರ ಈ ಅನುಮತಿಯನ್ನು ನೀಡಲಾಗಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel