ಬೆಳ್ಳಾರೆ: ಕಳಂಜ ಗ್ರಾಮದ ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಬಲಿಪಾಡ್ಯಮಿ ಪ್ರಯುಕ್ತ ಭಾನುವಾರ ರಾತ್ರಿ ಬಲೀಂದ್ರ ಪೂಜೆ, ಸೋಮವಾರ ನೇರಳತ್ತಾಯ, ರಕ್ತೇಶ್ವರಿ ಹಾಗು ಉಳ್ಳಾಕುಳು ದೈವಗಳಿಗೆ ತಂಬಿಲಗಳು, ಪ್ರಸಾದ ವಿತರಣೆ ನಡೆಯಿತು.
ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆದ್ಲ ನರಸಿಂಹ ಭಟ್, ಧರ್ಮದರ್ಶಿಗಳಾದ ವಾರಣಾಶಿ ಗೋಪಾಲಕೃಷ್ಣ ಭಟ್, ಸೀತಾರಾಮ ಕೋಟೆ, ಅರ್ಚಕ ಮಂಜುನಾಥ ಭಟ್, ಓಡಿಯಪ್ಪ ಗೌಡ, ರಾಮಚಂದ್ರ, ಭಕ್ತರು ಉಪಸ್ಥಿತರಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel