ಗಾಂಧಿನಗರ : ಮದರಸ ಅಧ್ಯಾಪಕರ ಎಂ ಇ ಪಿ ತರಬೇತಿ ಶಿಬಿರ

September 16, 2019
10:36 PM

ಸುಳ್ಯ: ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್  ಸೆಂಟರ್ ಸಮಿತಿಯ ವತಿಯಿಂದ ರಾಜ್ಯದಾದ್ಯಂತ ಮದರಸ ಅಧ್ಯಾಪಕರಿಗೆ  ಎಂ ಇ ಪಿ ತರಬೇತಿ ಶಿಬಿರ ಸೆ.16,17 ರಂದು ನಡೆಯಲಿದೆ.

ಇದರ ಅಂಗವಾಗಿ ಸುಳ್ಯ ಗಾಂಧಿನಗರ ಮದರಸ ಸಭಾಂಗಣದಲ್ಲಿ ಸುಳ್ಯ ತಾಲೂಕಿನ ಸುಮಾರು 26 ಮದರಸಗಳ ಅಧ್ಯಾಪಕರಿಗೆ ಪ್ರಥಮ ಘಟ್ಚದ 20 ಗಂಟೆಗಳ ತರಬೇತಿ ಶಿಬಿರಕ್ಕೆ ಸೆಪ್ಟೆಂಬರ್.16ರಂದು ಚಾಲನೆ ನೀಡಲಾಯಿತು.

ಜಿಲ್ಲಾ ಸಮಿತಿಯ ತರಬೇತುದಾರರಾದ ಮುಹಮ್ಮದ್ ರಫೀಕ್ ಸಅದಿ ಅಲ್ ಅಫ್ಜಲಿ ಮಿತ್ತೂರು, ಅಬೂಬಕ್ಕರ್ ಸಿದ್ದೀಕ್ ಮಿಸ್ಬಾಹಿ ಕರೊಪ್ಪಾಡಿ, ಅಬ್ದುಲ್ ಮಜೀದ್ ಸಖಾಫಿ ಮೆಲ್ಕಾರ್, ವಿದ್ಯಾರ್ಥಿಗಳ ಕಲಿಕೆಯ ಬಗ್ಗೆ ಅಧ್ಯಾಪಕರ ಪಾತ್ರದ ವಿಷಯ ಕುರಿತು ತರಬೇತಿ ನೀಡಿದರು.

ವೇದಿಕೆಯಲ್ಲಿ ಎಸ್ ಜೆ ಎಂ ರಾಜ್ಯ ಸಮಿತಿಯ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಪುಂಡೂರು,ಸುಳ್ಯ ರೇಂಜ್ ಸಮಿತಿ ಅದ್ಯಕ್ಷ ಲತೀಫ್ ಸಖಾಫಿ ಮಾಡನ್ನೂರು,ಕಾರ್ಯದರ್ಶಿನಿಝಾರ್ ಸಖಾಫಿ ಮುಡೂರು ಉಪಸ್ಥಿತರಿದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಭಜನಾ ಮಂಡಳಿ ಉದ್ಘಾಟನೆ
February 24, 2026
6:51 AM
by: ಮಿರರ್‌ ಡೆಸ್ಕ್
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
January 28, 2026
3:48 PM
by: ಮಿರರ್‌ ಡೆಸ್ಕ್
ಸುಳ್ಯದಲ್ಲಿ 265 ಅರ್ಹ ರೈತರಿಗೆ ಕೃಷಿ ಸವಲತ್ತುಗಳ ವಿತರಣೆ
January 20, 2026
6:24 AM
by: ದ ರೂರಲ್ ಮಿರರ್.ಕಾಂ
ಜನವರಿ 23 ರಿಂದ ಕದ್ರಿ ಫಲಪುಷ್ಪ ಪ್ರದರ್ಶನ
January 3, 2026
9:25 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror