ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ಮೀಸಲು ಅರಣ್ಯ ವ್ಯಾಪ್ತಿಯ ಪೈಲಾಜೆ ಸಮೀಪದ ಪದೇಲ ಎಂಬಲ್ಲಿ ಕೃಷಿಕರೋರ್ವರ ಜಮೀನಿನ ಪಕ್ಕದಲ್ಲಿ ಕಡವೆಯೊಂದು ಗಾಯಗೊಂಡ ಸ್ಥಿತಿಯಲ್ಲಿ ಸೋಮವಾರ ಸಂಜೆ ಕಂಡುಬಂದಿದ್ದು ಮಂಗಳವಾರ ಮತ್ತಷ್ಟು ಚಿಂತಾಜಕ ಸ್ಥಿತಿಯಲ್ಲಿದೆ.
ಕಡವೆಯ ಕಾಲಿಗೆ ಗಾಯಗಳಾಗಿರುವುದು ಕಂಡುಬಂದಿದೆ.ಗಾಯದಿಂದ ಅಥವಾ ಅನಾರೋಗ್ಯದಿಂದ ಏಳಲಾಗದೆ ಅದು ಅಲ್ಲಿಂದ ತೆರಳಲು ಸಾಧ್ಯವಾಗದೆ ಬಾಕಿ ಆಗಿತ್ತು.
ಈ ಭಾಗದಲ್ಲಿ ಕಡವೆ ಉಪಟಳ ಹೆಚ್ಚಿದ್ದು ಕೃಷಿಕರ ತೋಟಗಳಿಗೆ ಅವುಗಳು ಧಾವಿಸಿ ಬೆಳೆ ನಾಶಪಡಿಸುತ್ತಿದೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel