…… ಎಂತಹ ತೊಂದರೆಗಳು ಬಂದರೂ ಎದುರಿಸುವಂತಾಗಬೇಕು. ಆದರೆ ಅಂತಹ ಹೋರಾಟದ ಫಲಿತಾಂಶ ಎಂತಹದ್ದಾಗಿದ್ದರೂ ,”ಇದೇ ಬದುಕು, ಇದೇ ಪ್ರಪಂಚ” ಎಂದು ಸ್ವೀಕರಿಸುವ ಮನ:ಪಕ್ವತೆ ಬಂದುಬಿಟ್ಟರೆ, “ನನಗೆ ಮಾತ್ರಾ ಏಕೆ ಹೀಗಾಗ್ತದೆ” ಎನ್ನುವ ಪ್ರಶ್ನೆ ಉದ್ಘವಿಸುವುದಿಲ್ಲ. ತನ್ನಲ್ಲೇ ಚಿಂತೆ-ಪಶ್ಚಾತ್ತಾಪ ಬರಲಾರದು. ನೋವಿನ ಚಡಪಡಿಕೆ ತಾಗಲಾರದು. ಅದಕ್ಕಾಗಿ, ತನ್ನಿಂದ ಬದಲಾಯಿಸಲು ಸಾಧ್ಯವಾಗುವುದು ಹಾಗೂ ಸಾಧ್ಯವಾಗದೇ ಇರುವುದರ ನಡುವಿನ ವ್ಯತ್ಯಾಸ ವಿಂಗಡಿಸಿ ತಿಳಿದುಕೊಳ್ಳುವ ಪಕ್ವತೆ ಕೊಡು ಎಂಬ ಪ್ರಾರ್ಥನೆ ದೇವರ ಮುಂದೆ ನಡೆಯಬೇಕು – ಸ್ವಾಮಿ ಸುಖಬೋಧಾನಂದ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement