….. ಯಾವುದೇ ಟೆನ್ಷನ್ ಗೆ ಪರಿಸ್ಥಿತಿ ಕಾರಣವಲ್ಲ, ಆ ವ್ಯಕ್ತಿಯೇ ಕಾರಣವಾಗಿರುತ್ತಾನೆ. ಎಲ್ಲಾ ಕೆಲಸಗಳನ್ನು ಒಬ್ಬರಿಂದಲೇ ಮಾಡಿ ಮುಗಿಸಲು ಸಾಧ್ಯವಿಲ್ಲ. ಕೆಲಸಗಳನ್ನು ಹಂಚಿಕೊಂಡೇ ಮಾಡಬೇಕು. ಯಾರಿಗೂ ಯಾವ ಕೆಲಸವನ್ನೂ ಮಾಡಲು ಗೊತ್ತಿಲ್ಲ. ನಾನೇ ಎಲ್ಲಾ ಕೆಲಸಗಳನ್ನು , ನಾನೇ ಮೊದಲು ಎಲ್ಲಾ ಕೆಲಸಗಳನ್ನು ಮಾಡಬೇಕಾಗಿದೆ ಎಂದು ಪ್ರಾರಂಭಿಸಿದಾಗಲೇ ಟೆನ್ಷನ್ ಪ್ರಾರಂಭ. ಟೆನ್ಷನ್ ಇಲ್ಲದೇ ಇರುವುದು ಎನ್ನುವುದು ಶಾಂತ ಸ್ವಭಾವ. – ಸ್ವಾಮಿ ಸುಖಬೋಧಾನಂದ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement