ಚಿಂತನ

September 1, 2019
9:36 AM

….. ನಾವು ಎಷ್ಟೇ ಉತ್ಸಾಹದಲ್ಲಿದ್ದರೂ, ನಮ್ಮ ಸಹೋದ್ಯೋಗಿಗಳನ್ನು ಎಷ್ಟೇ ಉತ್ಸಾಹಗೊಳಿಸಿದರೂ , ಒಂದು ಚಿಕ್ಕ ಸೋಲು ಕೂಡಾ ಕೆಲ ವೇಳೆ ನಮ್ಮ ಉತ್ಸಾಹವನ್ನು  ಭಂಗಗೊಳಿಸಬಿಡಬಹುದು. ಅಂತಹ ಸಂದರ್ಭದಲ್ಲಿ ನೆನಪಿಟ್ಟುಕೊಳ್ಳಬೇಕಾದ  ಅಂಶವೇನೆಂದರೆ, ಗೆಲುವು ಎಷ್ಟು ಸುಖವಾದ ಅನುಭವವೋ ಸೋಲೂ ಕೂಡಾ ಹಾಗೆಯೇ ಒಂದು ಅನುಭವ..!. ಬೇರೆ ರೀತಿಯಲ್ಲಿ ಹೇಳಬಹುದಾದರೆ ಸೋಲು ಎನ್ನುವುದು  ಮುಂದೆ ತಳ್ಳಿ ಹಾಕಿಬಿಟ್ಟಿರುವ ಒಂದು ಗೆಲವು ಅಷ್ಟೇ. ಇದರಲ್ಲಿ ಉತ್ಸಾಹ ಕಳೆದುಕೊಳ್ಳುವಂತಹದ್ದು ಏನೂ ಇಲ್ಲ. – ಸ್ವಾಮಿ ಸುಖಬೋಧಾನಂದ

Advertisement
Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಚಿಂತನೆಯೇ ಜೀವನದ ಬೆಳಕು
February 10, 2026
6:59 AM
by: ದ ರೂರಲ್ ಮಿರರ್.ಕಾಂ
ಸಾಧನೆ ಮತ್ತು ಯಶಸ್ಸು
February 9, 2026
7:34 AM
by: ದ ರೂರಲ್ ಮಿರರ್.ಕಾಂ
ಕ್ಷಮೆ ಮನಸ್ಸಿಗೆ ನೆಮ್ಮದಿ, ದ್ವೇಷ ಅಶಾಂತಿಯ ಬೀಜ
February 8, 2026
5:48 AM
by: ದ ರೂರಲ್ ಮಿರರ್.ಕಾಂ
ಇವತ್ತೇ ಹೊಸ ಆರಂಭ…!
February 7, 2026
7:49 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror