ಎಲ್ಲಾ ಜನ್ಮಗಳಿಗಿಂತಲೂ ನರಜನ್ಮ ಶ್ರೇಷ್ಠತಮ. ಮನುಷ್ಯನಾಗಿ ಹುಟ್ಟಿಯೂ ಗುರುಹಿರಿಯರು ಯಾರು, ದಾನಕ್ಕೆ ಪಾತ್ರರು ಯಾರು? ಅಪಾತ್ರರು ಯಾರು? ಎಂದು ವಿಚಾರಿಸಿದೆ, ಅಪಾತ್ರನಿಗೆ ದಾನ ಮಾಡಿ ಪಾತ್ರನನ್ನು ದೂರ ಮಾಡುವುದು ಅಧರ್ಮ. ಇದರಿಂದ ತಾನು ಸಂಪಾದಿಸಿದ ಸಂಪತ್ತು ಕ್ಷೀಣಿಸುತ್ತದೆ.- ವಿದುರ ನೀತಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement