ಒಂದು ತೀರ್ಮಾನವನ್ನು ಕೈಗೊಳ್ಳಬೇಕಾದಾಗ, ಬಲ್ಲ ನಾಲ್ವರಿಗೆ ಅದನ್ನು ತಿಳಿಸಿ ಪರ್ಯಾಲೋಚಿಸಬೇಕು. ಅನಂತರ ಅದರಲ್ಲಿ ಇಬ್ಬರನ್ನು ಬಿಟ್ಟು ಇನ್ನಿಬ್ಬರೊಡನೆ ವಿಚಾರ ಮಾಡಬೇಕು. ಆಮೇಲೆ ಅವರಲ್ಲೊಬ್ಬನನ್ನು ಕಳೆದು ಒಬ್ಬನೊಡನೆಯೇ ಮಂತ್ರಾಲೋಚನೆಯನ್ನು ನಡೆಸಬೇಕು. ತರುವಾಯ ತಾನೊಬ್ಬನೇ ಚಿಂತಿಸಿ ತೀರ್ಮಾನವನ್ನು ಕೈಗೊಂಡಲ್ಲಿ ಅದಕ್ಕೆ ಎಂದಿಗೂ ಚ್ಯುತಿ ಇಲ್ಲ – ವಿದುರ ನೀತಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement