ಸುಳ್ಯ: ಸುಳ್ಯ ಕಸಬಾದ ಜಯನಗರದಲ್ಲಿ ಆ .30ರಂದು ಸುರಿದ ಧಾರಾಕಾರ ಮಳೆಗೆ ಜಯನಗರ ನಿವಾಸಿ ಆಮೀನ ಎಂಬವರ ಮನೆಯ ಒಂದು ಬದಿಯ ಗೋಡೆಯು ಸಂಪೂರ್ಣವಾಗಿ ಕುಸಿದಿದೆ.
ರಾತ್ರಿಯ ವೇಳೆಯಲ್ಲಿ ಮನೆಯಲ್ಲಿ ತಾಯಿ ಮತ್ತು ಮಗ ಮಲಗಿದ ಸಂದರ್ಭದಲ್ಲಿ ಅನಾಹುತ ಸಂಭವಿಸಿದ್ದು ಅದೃಷ್ಟವಶಾತ್ ಗೋಡೆಯು ಹೊರ ಭಾಗಕ್ಕೆ ಬಿದ್ದುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಳಗ್ಗೆ ಸ್ಥ ಳಕ್ಕೆ ಗ್ರಾಮ ಲೆಕ್ಕಾಧಿಯವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel