ಜಾಲ್ಸೂರು: ಗ್ರಾಮಪಂಚಾಯತ್ ಜಾಲ್ಸೂರು ಇದರ ಸಹಕಾರದೊಂದಿಗೆ ನವಚೇತನ ಯುವಕಮಂಡಲ ಬೊಳುಬೈಲು ಇದರ ವತಿಯಿಂದ ಸ್ವಚ್ಛ ಜಾಲ್ಸೂರು ಗ್ರಾಮ ಪರಿಕಲ್ಪನೆಯ 3ನೇ ಹಂತದ ಸ್ವಚ್ಚತಾ ಆಂದೋಲನ ಬೊಳುಬೈಲುನಿಂದ ಪೈಚಾರುವರೆಗೆ ನಡೆಸಲಾಯಿತು.
Advertisement
ಈ ಸಂದರ್ಭದಲ್ಲಿ ಸಂಸ್ಥೆಯ ಗೌರವ ಸಲಹೆಗಾರದ ಬಿ.ಕೆ.ದಯಾನಂದ ಬೊಳುಬೈಲು , ಸಂಸ್ಥೆಯ ಗೌರವ ಸಲಹೆಗಾರದ ಶಿವಪ್ರಸಾದ್ ಬೊಳುಬೈಲು ಮತ್ತು ಕೃಷಿ ಇಲಾಖೆಯ ಆಧಿಕಾರಿ ಮೊಹನ್ ನಂಗಾರು . ರಕ್ತದಾನಿ ಸೂರ್ಯಪ್ರಭು ಸಹಕರಿಸಿ ಶುಭಹಾರೈಸಿದರು.
Advertisement
ಸ್ವಚ್ಛತಾ ಕಾರ್ಯದಲ್ಲಿ ನಿತಿನ್ ಆರ್ಭಡ್ಕ, ಜಯಪ್ರಕಾಶ್ ಬೈತಡ್ಕ, ಲಕ್ಮ್ಷಿನಾರಾಯಣ ಕುಂಬರ್ಚೋಡು, ಭುವನ್ ಬೊಳುಬೈಲು, ಪ್ರಸಾದ್ ಬೊಳುಬೈಲು, ಜನಾರ್ದನ ಬೊಳುಬೈಲು, ಜಯಂತ ಬೊಳುಬೈಲು, ಪ್ರಸಾದ್ ಕಾಟೂರು, ಸುದೀಪ್ ಕುಕ್ಕಂದೂರು, ಪ್ರದೀಪ್ ಬೊಳುಬೈಲು, ಆಶ್ವಿನ್ ಬೈತಡ್ಕ, ಸತೀಶ್ ಕಾಟೂರು, ವೆಂಕಟೇಶ ನಡುಬೆಟ್ಟು, ಚಿತ್ತರಂಜನ್ ಕಾಟೂರು, ಸಚಿನ್ ಕುಕ್ಕಂದೂರು ಮೊದಲಾದವರು ಉಪಸ್ಥಿತರಿದ್ದರು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement