ಬೆಳ್ಳಾರೆ: ಕಲ್ಮಡ್ಕದ ಬಾಬ್ಬಿ ಫಿಷರ್ ಚೆಸ್ ಅಸೋಸಿಯೇಷನ್ ಇದರ ಆಶ್ರಯದಲ್ಲಿ ಬೆಳ್ಳಾರೆಯ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನಲ್ಲಿ ನಡೆದ ಚೆಸ್ ಟೂರ್ನಮೆಂಟ್ ಸಮಾರೋಪ ಸಮಾರಂಭದಲ್ಲಿ ವಿವಿಧ ವಿಭಾಗಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಬೆಳ್ಳಾರೆಯ ಇಂಜಿನಿಯರ್ ಮಹಮ್ಮದ್, ಮುಖ್ಯ ಆರ್ಬಿಟರ್ ಸತ್ಯಪ್ರಸಾದ್ ಕೋಟೆ, ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ರಮೇಶ ಕೋಟೆ, ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲರಾದ ದೇಚಮ್ಮ ಉಪಸ್ಥಿತರಿದ್ದರು.
ವಿವಿಧ ವಿಭಾಗಗಳಲ್ಲಿ ಬಹುಮಾನ ವಿಜೇತರು:
ಹಿರಿಯರ ವಿಭಾಗ –
ಪ್ರಶಾಂತ್ ಜೆ.ನಾಯ್ಕ್
ದೀಪ್ತಿಲಕ್ಷ್ಮೀ ಕೆ
ಕೈಜೆನ್ ಎಸ್
15 ರ ವಯೋಮಿತಿ ವಿಭಾಗ ( ಹುಡುಗರು)
ಮನ್ವಿತ್.ಎಸ್
ಆಕಾಂಕ್ಷ್ ಯು.ಡಿ
ಶೆರ್ವಿನ್ ಡಿ’ಸೋಜಾ
(ಹುಡುಗಿಯರು)
ಆಶಿಕಾ ಎಂ
ಮೃದುಲಾ ಮಸ್ಕರೆಂಞಸ್
ತನುಶ್ರೀ
13 ರ ವಯೋಮಿತಿ (ಹುಡುಗರು)
ಆರ್ಯನ್ ರಾವ್
ಸ್ವಸ್ತಿಕ್ ಗೌಡ
ಅಮೋಘ ಯು.ಕೆ
(ಹುಡುಗಿಯರು)
ಮೃಣಾಲ್ ಮಸ್ಕರೆಂಞಸ್
ಪ್ರಾರ್ಥನಾ
ಸಾನ್ವಿ
11 ರ ವಯೋಮಿತಿ (ಹುಡುಗರು)
ಆರ್ಯನ್ ಕಾಮತ್
ಶಶಾಂಕ್ ಭಟ್
ಅಂಕಿತ್ ಕೆ.ಎಸ್
(ಹುಡುಗಿಯರು)
ವಂಧ್ಯಾ ಪ್ರಭು ಜಿ
ಜೆಸಿಕಾ ಜಾನ್ಸನ್
ನಿಯತಿ ಭಟ್
9 ರ ವಯೋಮಿತಿ ವಿಭಾಗ (ಹುಡುಗರು)
ಅಂಶುಲ್ ಪಣಿಕ್ಕರ್
ಶ್ರೀರಾಮ ಎಂ
ಆಯುಷ್ ಎಲ್ ರೈ
(ಹುಡುಗಿಯರು)
ಕೃತಿ ರೈ
ಅವನಿ ಡಿ.ಎಸ್
ಅಮೃತ ಸಿ
7 ರ ವಯೋಮಿತಿ ವಿಭಾಗ (ಹುಡುಗರು)
ಅಚಿಂತ್ಯ ಶರ್ಮಾ ಎ
ವಿರಾಟ್ ವಿ.ಪ್ರಭು
ಪ್ರಣವ್ ಹುಣಸಿಕಟ್ಟಿ
(ಹುಡುಗಿಯರು)
ಆಶ್ನಿ ಆರ್ ಜೋಗಿ
ಆದ್ಯ ಸಿ
ಆರಾಧ್ಯ ಯು ಡಿ
ಮುಖ್ಯ ಆರ್ಬಿಟರ್ ಪುತ್ತೂರಿನ ಜೀನಿಯಸ್ ಚೆಸ್ ಸ್ಕೂಲ್ ನ ಸತ್ಯಪ್ರಸಾದ್ ಕೋಟೆಯವರು ಟೂರ್ನಮೆಂಟ್ ನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನ ನೇತೃತ್ವದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಲ್ಪಟ್ಟ ಈ ಟೂರ್ನಮೆಂಟ್ ಎಲ್ಲರ ಮೆಚ್ಚುಗೆ ಗಳಿಸಿತು. ಜಿಲ್ಲೆಯ ನೂರಮೂವತ್ತು ಸ್ಪರ್ಧಿಗಳು ವಿಭಾಗಗಳಲ್ಲಿ ಭಾಗವಹಿಸಿದರು.