ಸುಳ್ಯ: ಹವಾಮಾನ ವರದಿ ಪ್ರಕಾರ ಇಂದು(ಸೋಮವಾರ) ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ಮಳೆಯಾಗಲಿದೆ. ಅದರ ಜೊತೆಗೆ ಮಡಿಕೇರಿ, ಚಾರ್ಮಾಡಿ, ಹಾಗೂ ಆಗುಂಬೆ ಪ್ರದೇಶದಲ್ಲಿ ಕೇರಳದ ಭಾಗದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ವರದಿ ಹೇಳುತ್ತದೆ. ಈಗಿನ ಉಪಗ್ರಹ ಚಿತ್ರದ ಪ್ರಕಾರ ಮಳೆ ಮಾಹಿತಿ ಇದಾಗಿದೆ. ( ಮಾಹಿತಿ – ಸಾಯಿಶೇಖರ್ ಕರಿಕಳ)
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel