ಬೆಳ್ಳಾರೆ : ರಂಝಾನ್ ತಿಂಗಳಲ್ಲಿ ಮಹಿಳೆಯರಿಗಾಗಿ ನಡೆಸಿಕೊಂಡು ಬರುತ್ತಿರುವ ಮಹಿಳಾ ಅಧ್ಯಯನ ಶಿಬಿರವು ಜೂನ್ 2 ರಂದು ನೂರುಲ್ ಇಸ್ಲಾಂ ಮದರಸ ನೆಟ್ಟಾರು ,ಅಲ್ ಅಮಾನ್ ಕಮಿಟಿ ನೆಟ್ಟಾರು ಇದರ ಆಶ್ರಯ ದಲ್ಲಿ ನೆಟ್ಟಾರು ಮದರಸ ಸಭಾಂಗಣದಲ್ಲಿ ನಡೆಯಲಿದೆ.
ಬೆಳ್ಳಾರೆ ಝಕರಿಯಾ ಜುಮಾಮಸೀದಿ ಮುದರ್ರಿಸ್ ತಾಜುದ್ದೀನ್ ರಹ್ಮಾನಿ ಶಿಬಿರದ ತರಬೇತಿ ಯನ್ನು ನೀಡಲಿದ್ದಾರೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel