ಸುಳ್ಯ: ಮಾ.4 ಬುಧವಾರದಂದು 2020-21ನೇ ಶೈಕ್ಷಣಿಕ ವರ್ಷಕ್ಕೆ ಮಕ್ಕಳ ದಾಖಲೀಕರಣಕ್ಕಾಗಿ “ದಾಖಲಾತಿ ಆಂದೋಲನ” ನಡೆಸಲಾಯಿತು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಹರೀಶ ಕಡಪಳ, ಉಪಾಧ್ಯಕ್ಷೆ ಜಯಶ್ರೀ ಪರಶುರಾಮ, ಶಾಲಾ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ ಅಚ್ರಪ್ಪಾಡಿ, ಶಾಲಾ ಶಿಕ್ಷಕರು ಹಾಗೂ ಪೋಷಕರು ಸೇರಿ ಅಚ್ರಪ್ಪಾಡಿ, ಮಾವಿನಕಟ್ಟೆ, ಮೆದು,ಕುಚ್ಚಲ, ಅಡ್ಡನಪಾರೆ ಹಾಗೂ ದೇವ ವ್ಯಾಪ್ತಿ ಮನೆಗಳಿಗೆ ಭೇಟಿ ನೀಡಿ ಮಕ್ಕಳನ್ನು ಶಾಲೆಗೆ ದಾಖಲಿಸುವಂತೆ ಮನವೊಲಿಸುವ ಕಾರ್ಯ ಮಾಡಲಾಯಿತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel