ದಾರುಲ್ ಹಿಕ್ಮಾ ಬೆಳ್ಳಾರೆ ಅಂತರಾಷ್ಟ್ರೀಯ ಸಮಿತಿ ಅಸ್ತಿತ್ವಕ್ಕೆ

November 7, 2019
2:27 PM

ಬೆಳ್ಳಾರೆ:  ಬೆಳ್ಳಾರೆಯಲ್ಲಿ ಕೆಲವು ವರ್ಷಗಳಿಂದ ಧಾರ್ಮಿಕ ಹಾಗೂ ಲೌಕಿಕ ವಿದ್ಯಬ್ಯಾಸ ನೀಡುತ್ತಾ ಬಂದಿರುವ, ದಾರುಲ್ ಹಿಕ್ಮಾ ಎಂಬ ಬೆಳ್ಳಾರೆ ಹಿರಿಮೆಗೆ ಹೆಸರಾದ ವಿದ್ಯಾಕೇಂದ್ರದ ಅಂತರಾಷ್ಟ್ರೀಯ ಮಟ್ಟದ 2019-20 ರ ನೂತನ ಸಮಿತಿಯು ರಭೀವುಲ್ ಅವ್ವಲ್ ಅಸ್ತಿತ್ವಕ್ಕೆ ಬಂದಿದ್ದು, ಅದ್ಯಕ್ಷರಾಗಿ ಝೈನುದ್ದೀನ್ ಹಾಜಿ ಬೆಳ್ಳಾರೆ, ಮತ್ತು ಕಾರ್ಯದರ್ಶಿಯಾಗಿ ಸಾಲಿಹ್ ಬೆಳ್ಳಾರೆ ಹಾಗೂ ಕೋಶಾಧಿಕಾರಿಯಾಗಿ ಝಕೀರ್ ಆಲ್ಫಾ ಬೆಳ್ಳಾರೆ ಯವರನ್ನು ಆಯ್ಕೆ ಮಾಡಲಾಯಿತು.
ಅಂತರಾಷ್ಟ್ರೀಯ ಸದಸ್ಯರುಗಳ ಪಟ್ಟಿ ಈ ಕೆಳಗಿನಂತಿವೆ:

Advertisement

ಅಡ್ವೈಸರ್ ಬೋರ್ಡ್ ಚಯರ್ಮಾನ್
ಉಮ್ಮರ್ ಸಖಾಫಿ ತಲಕ್ಕಿ
(ಪ್ರ.ಕಾರ್ಯದರ್ಶಿ. ದಾರುಲ್ ಹಿಕ್ಮ ಬೆಳ್ಳಾರೆ)

Advertisement

ಅಡ್ವೈಸರ್ ಬೋರ್ಡ್ ಕನ್ವೀನರ್
ಹನೀಫ್ ಬೆಳ್ಳಾರೆ
(ಸದಸ್ಯರು. ದಾರುಲ್ ಹಿಕ್ಮ ಬೆಳ್ಳಾರೆ)

ಅಧ್ಯಕ್ಷರು
ಝೈನುದ್ದೀನ್ ಹಾಜಿ ಬೆಳ್ಳಾರೆ (UAE)

ಕಾರ್ಯಾಧ್ಯಕ್ಷರು
ಹನೀಫ್ ಮುಸ್ಲಿಯಾರ್ ಎನ್ಮೂರು (UAE)

Advertisement

ಉಪಾಧ್ಯಕ್ಷರು
ರಶೀದ್ ಬೆಳ್ಳಾರೆ (KSa)
YK ಸುಲೈಮಾನ್ ಹಾಜಿ ಇಂದ್ರಾಜೆ ( KSA)
ಅಬ್ದುಲ್ ಅಝೀಝ್ ಅಹ್ಸನಿ ಇಂದ್ರಾಜೆ

ಪ್ರ.ಕಾರ್ಯದರ್ಶಿ
ಸಾಲಿಹ್ ಬೆಳ್ಳಾರೆ (ಅಲ್ ಗಸೀಂ. KSA)

ಸಂಘಟನಾ ಕಾರ್ಯದರ್ಶಿ
ಝಕೀರ್ ಪಂಜ ( KSA)

ಜೊ.ಕಾರ್ಯದರ್ಶಿ
ರಝಾಕ್ ಹುಮೈದಿ ಇಂದ್ರಾಜೆ (UAE)
ಅಶ್ರಫ್ ಭಾರತ್ (Oman)
ಅಬ್ಬಾಸ್ ಮರಕ್ಕಡ (Oman)

ಕೋಶಾಧಿಕಾರಿ
ಝಕೀರ್ ಅಲ್ಫಾ ಬೆಳ್ಳಾರೆ (Bahrain)

Advertisement

ಮಾಧ್ಯಮ ಕಾರ್ಯದರ್ಶಿಗಳು
ಮನ್ಸೂರ್ ಬೆಳ್ಳಾರೆ (UAE)
ಶಕೀಲ್ ಗಟ್ಟಿಗಾರ್ (UAE)

ಸದಸ್ಯರು

🔹ಅಬ್ದುಲ್ಲ ಹಾಜಿ ಅಮ್ಚಿನಡ್ಕ (KSA)
🔹ಹಮೀದ್ ಸಖಾಫಿ ಬೆಳ್ಳಾರೆ (UAE)
🔹ಇಖ್ಬಾಲ್ ಮದನಿ ಚೆನ್ನಾರ್(Oman)
🔹ಯೂಸುಫ್ ಚೆನ್ನಾರ್ (KSA)
🔹ಅಬ್ಬಾಸ್ ಹಾರಾಡಿ (KSA)
🔹ಹಸನ್ ಹಾಜಿ ಇಂದ್ರಾಜೆ (KSA)
🔹ಅಮಾನಿ ಉಸ್ತಾದ್ (Oman)
🔹ಹಸನ್ ಮಾಸ್ತಿಕಟ್ಟೆ (KSA)
🔹ಲತೀಫ್ ಬಿಸ್ಮಲ್ಲ (UAE)
🔹ಮುಸ್ತಫ ಸುಳ್ಯ (KSA)
🔹P S ಅಝೀಝ್ ನೆಕ್ಕಿಲ (KSA)
🔹‌ಸಾದಿಕ್ ಸುಳ್ಯ (Oman)
🔹ಉಬೈದ್ ಇಂದ್ರಾಜೆ (KSA)
🔹ಕಬೀರ್ ಬಯಂಬಾಡಿ (UAE)
🔹ರಶೀದ್ ಉಮ್ಮಿಕ್ಕಳ (KSA)
🔹ಆಸಿಫ್ ಇಂದ್ರಾಜೆ (UAE)
🔹ಅಶ್ರಫ್ ಕೊಡಿಪ್ಪಾಡಿ (Oman)
🔹ದಾವೂದ್ ಮಾಸ್ಟರ್ ನೆಕ್ಕಿಲ (UAE)
🔹ಅಬ್ದುಲ್ ರಹ್ಮಾನ್ ಬಯಂಬಾಡಿ (KSA)
🔹ಅಝೀಝ್ (Qatar)

 

Advertisement
Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಶರಧಿ
August 22, 2025
8:21 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಭಾರ್ಗವ ರಾಮ್‌ ಎಸ್
August 22, 2025
8:16 AM
by: ದ ರೂರಲ್ ಮಿರರ್.ಕಾಂ
ಕೊಪ್ಪಳದಲ್ಲಿ ಸಸ್ಯ ಸಂತೆ | 45 ಲಕ್ಷಕ್ಕೂ ಅಧಿಕ ಸಸಿಗಳು ಮಾರಾಟ | ಇಲಾಖೆಯ ಮಾದರಿ ಕಾರ್ಯ |
August 22, 2025
7:57 AM
by: The Rural Mirror ಸುದ್ದಿಜಾಲ
‘ಗಗನ್ಯಾನ್’ಯೋಜನೆ ಶೇ. 80 ರಷ್ಟು ಪರೀಕ್ಷೆಗಳು ಪೂರ್ಣ | ಇಸ್ರೋ
August 22, 2025
7:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group