ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದಿಂದ ಕ್ಯಾರ್ ಚಂಡಮಾರುತ ಈಗ ದುರ್ಬಲವಾಗಿದೆ. ಆದರೆ ಮಳೆ ಇನ್ನೂ ಒಂದೆರಡು ದಿನ ಸುರಿಯಲಿದೆ. ಸದ್ಯ ಕರಾವಳಿ ಪ್ರದೇಶದಿಂದ ಚಂಡಮಾರುತ ದೂರು ಸರಿಯುತ್ತಿದೆ. ಅ.27 ರವರೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel